ಗಮನಿಸಿ, ಇವು ಹೊಸ ಯುಪಿಐ ನಿಯಮಗಳು

31 July 2025

Pic credit: Google

By: Vijayasarathy

ಯುಪಿಐ ಇಕೋಸಿಸ್ಟಂ ಮೇಲಿನ ಹೊರೆ ತಗ್ಗಿಸಲು ಎನ್​ಪಿಸಿಐ ಕೆಲ ಯುಪಿಐ ನಿಯಮಗಳನ್ನು ಬದಲಾಯಿಸಿದೆ. ಆ. 1ರಿಂದ ಇವು ಜಾರಿ.

ಹೊಸ ನಿಯಮಗಳು

Pic credit: Google

ಪೇಟಿಎಂ, ಫೋನ್​ಪೆ ಇತ್ಯಾದಿ ಯುಪಿಐ ಬಳಕೆದಾರರು ತಮ್ಮ ಒಂದು ಯುಪಿಐ ಆ್ಯಪ್​ನಲ್ಲಿ ದಿನಕ್ಕೆ 50ಕ್ಕಿಂತ ಹೆಚ್ಚು ಬಾರಿ ಅಕೌಂಟ್ ಬ್ಯಾಲನ್ಸ್ ಪರಿಶೀಲಿಸಲು ಆಗಲ್ಲ.

1. ಬ್ಯಾಲನ್ಸ್ ಚೆಕ್

Pic credit: Google

ಹಣ ಕಳುಹಿಸಿದ ಬಳಿಕ ಟ್ರಾನ್ಸಾಕ್ಷನ್ ಆಗಿದೆಯಾ ಇಲ್ಲವಾ ಎಂದು ಮೂರು ಬಾರಿ ಮಾತ್ರ ಸ್ಟೇಟಸ್ ಪರಿಶೀಲಿಸಬಹುದು. ಪ್ರತೀ ಚೆಕಿಂಗ್​ಗೂ ಕನಿಷ್ಠ 90 ಸೆಕೆಂಡ್ ಗ್ಯಾಪ್ ಇರಬೇಕು.

2. ಟ್ರಾನ್ಸಾಕ್ಷನ್ ಸ್ಟೇಟಸ್

Pic credit: Google

ನೀವು ಯಾವ ಸಮಯದಲ್ಲೇ ನಿಗದಿ ಮಾಡಿರಲಿ, ಆಟೊಪೇ ಟ್ರಾನ್ಸಾಕ್ಷನ್​ಗಳು ಬೆಳಗ್ಗೆ 10ಕ್ಕೆ ಮುನ್ನ, ಮಧ್ಯಾಹ್ನ 1ರಿಂದ 5, ಮತ್ತು ರಾತ್ರಿ 9:30ರ ಬಳಿಕ ಪಾವತಿಯಾಗುತ್ತವೆ.

3. ಆಟೊಪೇ ಟೈಮಿಂಗ್

Pic credit: Google

ಯುಪಿಐ ಆ್ಯಪ್​ನಲ್ಲಿ ಲಿಂಕ್ ಆದ ಬ್ಯಾಂಕ್ ಅಕೌಂಟ್​ಗಳನ್ನು ದಿನಕ್ಕೆ 25 ಬಾರಿ ಮಾತ್ರವೇ ನೋಡಲು ಅವಕಾಶ ಇರುತ್ತದೆ.

4. ಲಿಂಕ್ಡ್ ಅಕೌಂಟ್

Pic credit: Google

ಯುಪಿಐ ಆ್ಯಪ್​ನಲ್ಲಿ ಪೇಮೆಂಟ್ ಕಳುಹಿಸಿ ನಂತರ ರದ್ದು ಮಾಡಲು ಅವಕಾಶ ಇದೆ. ಈ ರೀತಿ 30 ದಿನದಲ್ಲಿ 10 ಬಾರಿ ಮಾತ್ರ ಪೇಮೆಂಟ್ ವಾಪಸಾತಿ ಮನವಿಗೆ ಸಾಧ್ಯ.

5. ಪೇಮೆಂಟ್ ವಾಪಸಾತಿ

Pic credit: Google

ಯುಪಿಐ ಆ್ಯಪ್​ನಲ್ಲಿ ಯಾರಿಗಾದರೂ ಹಣ ಕಳುಹಿಸುವ ಮುನ್ನ ಆ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿನ ಹೆಸರು ಕಾಣುತ್ತದೆ. ಇದರಿಂದ ಗೊಂದಲ ನಿವಾರಣೆ ಸಾಧ್ಯ.

6. ಬೆನಿಫಿಶಿಯರಿ ಹೆಸರು

Pic credit: Google

ಬ್ಯಾಂಕುಗಳು ಮತ್ತು ಆ್ಯಪ್​ಗಳು ಎಪಿಐ ಅನ್ನು ಹೇಗೆ ಬಳಸುತ್ತವೆ ಎಂದು ಎನ್​ಪಿಸಿಐ ನಿಗಾ ಇಡುತ್ತದೆ. ನಿಯಮ ಮೀರಿದವರಿಗೆ ದಂಡ ಇರುತ್ತದೆ.

7. ಬಿಗಿ ನಿಯಮಗಳು

Pic credit: Google