ಅತಿಹೆಚ್ಚು ಸಂಭಾವನೆ ಪಡೆಯುವ ಸಿಇಒಗಳು

11 Sep 2025

Pic credit: Google

By: Vijayasarathy

ಟೆಸ್ಲಾ ಕಂಪನಿಯ ಸಿಇಒ ಆಗಿ ಇಲಾನ್ ಮಸ್ಕ್ 2025ರಲ್ಲಿ 23.5 ಬಿಲಿಯನ್ ಡಾಲರ್ ಗಳಿಸುತ್ತಾರೆ.

ಇಲಾನ್ ಮಸ್ಕ್

Pic credit: Google

ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ವರ್ಷಕ್ಕೆ ಪಡೆಯುವ ಸಂಭಾವನೆ 770.5 ಮಿಲಿಯನ್ ಡಾಲರ್.

ಟಿಮ್ ಕುಕ್

Pic credit: Google

ಗೂಗಲ್​ನ ಮಾತೃ ಸಂಸ್ಥೆ ಆಲ್ಫಬೆಟ್​ನ ಸಿಇಒ ಆಗಿ ಸುಂದರ್ ಪಿಚೈ ಅವರ 2025ರ ಸಂಭಾವನೆ 680 ಮಿಲಿಯನ್ ಡಾಲರ್.

ಸುಂದರ್ ಪಿಚೈ

Pic credit: Google

ಎನ್​ವಿಡಿಯಾದ ಮುಖ್ಯಸ್ಥರಾಗಿ ಜೆನ್ಸೆನ್ ಹುವಾಂಗ್ ಪಡೆಯುವ ಆದಾಯ 561 ಮಿಲಿಯನ್ ಡಾಲರ್.

ಜೆನ್ಸೆಂಗ್ ಹುವಾಂಗ್

Pic credit: Google

ನೆಟ್​ಫ್ಲಿಕ್ಸ್ ಸಿಇಒ ಆಗಿರುವ ರೀಡ್ ಹೇಸ್ಟಿಂಗ್ಸ್ ಅವರು 453.5 ಮಿಲಿಯನ್ ಡಾಲರ್ ಸಂಬಳ ಪಡೆಯುತ್ತಾರೆ.

ರೀಡ್ ಹೇಸ್ಟಿಂಗ್ಸ್

Pic credit: Google

ರೀಜನರಾನ್ ಫಾರ್ಮಾಸ್ಯೂಟಿಕಲ್ಸ್ ಕಂಪನಿಯ ಸಿಇಒ ಆಗಿ ಲಿಯೋನಾರ್ಡ್ ಶ್ಲೀಫರ್ ಅವರು 452.9 ಮಿಲಿಯನ್ ಡಾಲರ್ ಸಂಭಾವನೆ ಪಡೆಯುತ್ತಾರೆ.

ಲಿಯೋನಾರ್ಡ್

Pic credit: Google

ಸೇಲ್ಸ್​ಫೋರ್ಸ್ ಕಂಪನಿಯ ಸಿಇಒ ಆದ ಮಾರ್ಕ್ ಬೆನಿಯಾಫ್ ಅವರು ಪಡೆಯುವ ಸಂಭಾವನೆ 439.4 ಮಿಲಿಯನ್ ಡಾಲರ್.

ಮಾರ್ಕ್ ಬೇನಿಯಾಫ್

Pic credit: Google

ಮೈಕ್ರೋಸಾಫ್ಟ್ ಸಿಇಒ ಆಗಿರುವ ಭಾರತ ಮೂಲದ ಸತ್ಯ ನಾದೆಲ್ಲ ಅವರ 2025ರ ಸಂಬಳ 309.4 ಮಿಲಿಯನ್ ಡಾಲರ್.

ಸತ್ಯ ನಾದೆಲ್ಲ

Pic credit: Google