ಎಐ ರೇಸ್ನಲ್ಲಿ ಮುಂದಿರೋದು ಯಾರು?
12 Sep 2025
Pic credit: Google
By: Vijayasarathy
ಸ್ಟಾನ್ಫೋರ್ಡ್ ಗ್ಲೋಬಲ್ ಎಐ ವೈಬ್ರನ್ಸಿ ರ್ಯಾಂಕಿಂಗ್ 2023 ಪಟ್ಟಿಯಲ್ಲಿ ಎಐ ಟೆಕ್ನಾಲಜಿಯಲ್ಲಿ ಮುಂದಿರುವ ಅಗ್ರ 7 ದೇಶಗಳ ವಿವರ ಮುಂದಿದೆ.
ಸ್ಟಾನ್ಫೋರ್ಡ್ ಪಟ್ಟಿ
Pic credit: Google
ದಕ್ಷಿಣ ಕೊರಿಯಾ ರೋಬೋಟಿಕ್ಸ್, ಆಟೊಮೇಶನ್, ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಸ್ಯಾಮ್ಸುಂಗ್, ಎಲ್ಜಿ ಮೊದಲಾದ ಕಂಪನಿಗಳಿವೆ.
7. ಕೊರಿಯಾ
Pic credit: Google
ಫ್ರಾನ್ಸ್ ದೇಶ ಎಐ ರಿಸರ್ಚ್, ಆಟೊಮೇಶನ್ ಮತ್ತು ಎಥಿಕ್ಸ್ನಲ್ಲಿ ಪ್ರಬಲವಾಗಿದೆ. ರೊಬೋಟಿಕ್ಸ್, ಹೆಲ್ತ್ಕೇರ್, ಫೈನಾನ್ಸ್ ಕ್ಷೇತ್ರದಲ್ಲಿ ಎಐ ಅಳವಡಿಕೆ ಹೆಚ್ಚಿದೆ.
6. ಫ್ರಾನ್ಸ್
Pic credit: Google
ಯುಎಇ ವಿಶ್ವದಲ್ಲೇ ಎರಡನೇ ಅತಿಹೆಚ್ಚು ಎಐ ಕಂಪ್ಯೂಟ್ ಕೆಪಾಸಿಟಿ ಹೊಂದಿದೆ. 6,400 ಮೆಗಾವ್ಯಾಟ್ ಪವರ್ ಕೆಪಾಸಿಟಿ ಹೊಂದಿದೆ.
5. ಯುಎಇ
Pic credit: Google
ಭಾರತದಲ್ಲಿ ಎಐ ಎಂಜಿನಿಯರ್ಗಳ ಸಂಖ್ಯೆ ಹೆಚ್ಚಿದೆ. ಟಿಸಿಎಸ್, ಇನ್ಫೋಸಿಸ್ ಮೊದಲಾದ ಟೆಕ್ ಕಂಪನಿಗಳಿವೆ. ಸರ್ಕಾರದಿಂದಲೂ ಉತ್ತಮ ಪ್ರೋತ್ಸಾಹ ಇದೆ.
4. ಭಾರತ
Pic credit: Google
ಬ್ರಿಟನ್ ದೇಶ ಎಐ ಇನ್ನೋವೇಶನ್ನಲ್ಲಿ ಪ್ರಬಲವಾಗಿದೆ. ರಿಸರ್ಚ್ ಮತ್ತು ಹೆಲ್ತ್ಕೇರ್ನಲ್ಲಿ ಎಐ ಶಕ್ತ ಆವಿಷ್ಕಾರಗಳು ಹೆಚ್ಚಿವೆ.
3. ಯುಕೆ
Pic credit: Google
ಜನರೇಟಿವ್ ಎಐ ಅಳವಡಿಕೆಯಲ್ಲಿ ಅಮೆರಿಕವನ್ನೂ ಮೀರಿಸಿದೆ ಚೀನಾ. ಇದರ ಎಐ ವೈಬ್ರನ್ಸಿ ಅಂಕ 40.17 ಇದೆ.
2. ಚೀನಾ
Pic credit: Google
ಎಐ ಕ್ಷೇತ್ರದಲ್ಲಿ ಅಮೆರಿಕ ನಂ. 1 ಎನಿಸಿದೆ. ಗೂಗಲ್, ಮೈಕ್ರೋಸಾಫ್ಟ್, ಓಪನ್ಎಐ, ಎನ್ವಿಡಿಯಾದಂತಹ ಕಂಪನಿಗಳು ಎಐ ಕ್ಷೇತ್ರದಲ್ಲಿ ಪೂರ್ಣ ಹಿಡಿತ ಹೊಂದಿವೆ.
1. ಅಮೆರಿಕ
Pic credit: Google
ಮಾಯಾನಗರಿ ಅನಲೆಮ್ಮಾ ಟವರ್
ಭಾರತದ ಮೊದಲ ಚಿಪ್ ವಿಕ್ರಮ್ 3201
ವಿಶ್ವದಲ್ಲೇ ಅತಿಹೆಚ್ಚು ಸಂಬಳದ ಸಿಇಒಗಳು