21 Nov 2025
Pic credit: Google
ವಿಶ್ವದ ಸಾಲ 111 ಟ್ರಿಲಿಯನ್ ಡಾಲರ್
By: Vijayasarathy
ಜಗತ್ತಿನ ವಿವಿಧ ದೇಶಗಳ ಸರ್ಕಾರಗಳು ಹೊಂದಿರುವ ಸಾಲ ಒಟ್ಟು 111 ಟ್ರಿಲಿಯನ್ ಡಾಲರ್ (9,800 ಲಕ್ಷ ಕೋಟಿ ರೂ). ಜಿಡಿಪಿ-ಸಾಲ ಅನುಪಾತ ಶೇ. 94.7 ಇದೆ.
Pic credit: Google
ಸರ್ಕಾರಗಳ ಸಾಲ
ಅಮೆರಿಕ ಸರ್ಕಾರ 38.27 ಟ್ರಿಲಿಯನ್ ಡಾಲರ್ ಸಾಲ ಹೊಂದಿದೆ. ಅದರ ಜಿಡಿಪಿ-ಸಾಲ ಅನುಪಾತ ಶೇ. 125. ವಿಶ್ವ ಸಾಲದಲ್ಲಿ ಅದರ ಪಾಲು ಶೇ. 34.5.
Pic credit: Google
1. ಅಮೆರಿಕ
ವಿಶ್ವ ಸಾಲದಲ್ಲಿ ಚೀನಾ ಪಾಲು ಶೇ. 16.8. ಒಟ್ಟು ಸಾಲ 18.7 ಟ್ರಿಲಿಯನ್ ಡಾಲರ್. ಜಿಡಿಪಿ-ಸಾಲ ಅನುಪಾತ ಶೇ. 96.3 ಇದೆ.
Pic credit: Google
2. ಚೀನಾ
ಜಪಾನ್ ಹೊಂದಿರುವ ಸಾಲ 9.8 ಟ್ರಿಲಿಯನ್ ಡಾಲರ್. ಇದರ ಜಿಡಿಪಿ ಸಾಲ ಅನುಪಾತ ಬರೋಬ್ಬರಿ ಶೇ 229.6 ಇದೆ. ಇದರ ಸಾಲದ ಸ್ಥಿತಿ ಗಂಭೀರವೇ.
Pic credit: Google
3. ಜಪಾನ್
ಯುನೈಟೆಡ್ ಕಿಂಗ್ಡಂ ಸರ್ಕಾರ 4 ಟ್ರಿಲಿಯನ್ ಡಾಲರ್ ಸಾಲ ಹೊಂದಿದೆ. ಜಿಡಿಪಿ ಸಾಲ ಅನುಪಾತ ಶೇ. 103.4 ಇದೆ.
Pic credit: Google
4. ಬ್ರಿಟನ್
ಫ್ರಾನ್ಸ್ ಸರ್ಕಾರ 3.9 ಟ್ರಿಲಿಯನ್ ಡಾಲರ್ ಸಾಲ ಹೊಂದಿದೆ. ಜಿಡಿಪಿ ಸಾಲ ಅನುಪಾತ ಶೇ. 116.5 ಇದೆ.
Pic credit: Google
5. ಫ್ರಾನ್ಸ್
ಇಟಲಿ ಸರ್ಕಾರ ಹೊಂದಿರುವ ಸಾಲ 3.5 ಟ್ರಿಲಿಯನ್ ಡಾಲರ್. ಇದರ ಜಿಡಿಪಿ ಸಾಲ ಅನುಪಾತ ಶೇ. 136.8 ಇದೆ.
Pic credit: Google
6. ಇಟಲಿ
ಭಾರತ ಸರ್ಕಾರ 3.36 ಟ್ರಿಲಿಯನ್ ಡಾಲರ್ ಸಾಲ ಹೊಂದಿದೆ. ಜಿಡಿಪಿಯ ಶೇ. 81.4ರಷ್ಟು ಸಾಲ ಇದೆ. ವಿಶ್ವ ಸಾಲದಲ್ಲಿ ಇದರ ಪಾಲು ಶೇ. 3.
Pic credit: Google
7. ಭಾರತ
ಹಣದ ಬಗ್ಗೆ ಮಕ್ಕಳಿಗೆ ಇದು ಕಲಿಸಿ
ವಿಶ್ವದ ಅಗ್ರಮಾನ್ಯ ಆರ್ಥಿಕತೆಗಳು
ಕುಟುಂಬದ ಭದ್ರತೆಗೆ ತಪ್ಪದೇ ಈ ಕೆಲಸ ಮಾಡಿ