2025ರಲ್ಲಿ ವಿಶ್ವದ ಅಗ್ರಮಾನ್ಯ ಆರ್ಥಿಕತೆಗಳು
06 Nov 2025
Pic credit: Google
By: Vijayasarathy
ಅಮೆರಿಕದ ಜಿಡಿಪಿ ಶೇ. 2ರ ಮಂದಗತಿಯಲ್ಲಿ ಬೆಳೆಯುತ್ತಿದೆಯಾದರೂ ಅದರ ಆರ್ಥಿಕತೆ ಗಾತ್ರ 30.62 ಟ್ರಿಲಿಯನ್ ಡಾಲರ್ ಇದೆ. ಅಕ್ಷರಶಃ ವಿಶ್ವದ ದೊಡ್ಡಣ್ಣ.
1. ಅಮೆರಿಕ
Pic credit: Google
ಚೀನಾದ ಆರ್ಥಿಕತೆ 19.4 ಟ್ರಿಲಿಯನ್ ಡಾಲರ್. ಜಿಡಿಪಿ ತಲಾದಾಯ 13,810 ಡಾಲರ್; ಜಿಡಿಪಿ ಬೆಳವಣಿಗೆ ದರ ಶೇ. 4.8ರಷ್ಟು ಇದೆ.
2. ಚೀನಾ
Pic credit: Google
ಜರ್ಮನಿಯ ಆರ್ಥಿಕತೆಯ ಗಾತ್ರ 5.01 ಟ್ರಿಲಿಯನ್ ಡಾಲರ್ ಇದೆ. ಇದರ ಜಿಡಿಪಿ ತಲಾದಾಯ ಬರೋಬ್ಬರಿ 59,930 ಡಾಲರ್ ಇದೆ.
3. ಜರ್ಮನಿ
Pic credit: Google
ಜಪಾನ್ ಜಿಡಿಪಿ ಗಾತ್ರ 4.28 ಟ್ರಿಲಿಯನ್ ಡಾಲರ್ ಇದೆ. ಇದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿದೆ. ತಲಾದಾಯವೂ ಕೂಡ ಉತ್ತಮವಾಗಿದೆ.
4. ಜಪಾನ್
Pic credit: Google
ಭಾರತದ ತಲಾದಾಯ ಕೇವಲ 2,820 ಡಾಲರ್ ಇದೆಯಾದರೂ ಆರ್ಥಿಕತೆಯ ಗಾತ್ರ 4.13 ಟ್ರಿಲಿಯನ್ ಡಾಲರ್ ಇದೆ. 2026ಕ್ಕೆ ಜಪಾನ್ ಅನ್ನು ಹಿಂದಿಕ್ಕಬಹುದು.
5. ಭಾರತ
Pic credit: Google
ಒಂದು ಸಮಯದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಎನಿಸಿದ್ದ ಬ್ರಿಟನ್ ಈಗ 6ನೇ ಸ್ಥಾನದಲ್ಲಿದೆ. ಇದರ ಜಿಡಿಪಿ 3.96 ಟ್ರಿಲಿಯನ್ ಡಾಲರ್ ಇದೆ.
6. ಬ್ರಿಟನ್
Pic credit: Google
ಫ್ರಾನ್ಸ್ ದೇಶದ ಆರ್ಥಿಕತೆ 3.36 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿದೆ. ಇಟಲಿ ಮತ್ತು ರಷ್ಯಾ ದೇಶಗಳು ನಂತರ ಸ್ಥಾನ ಪಡೆಯುತ್ತವೆ.
7. ಫ್ರಾನ್ಸ್
Pic credit: Google
ವಿಶ್ವದ ಟಾಪ್-10 ಜಿಡಿಪಿ ದೇಶಗಳ ಪಟ್ಟಿಯಲ್ಲಿ ಕೆನಡಾ ಕೊನೆಯಲ್ಲಿದೆ. ಇದರ ಜಿಡಿಪಿ ಗಾತ್ರ 2.24 ಟ್ರಿಲಿಯನ್ ಡಾಲರ್. ಆದರೆ, ತಲಾದಾಯ ಅಧಿಕ ಇದೆ.
10. ಕೆನಡಾ
Pic credit: Google
2025ರಲ್ಲಿ ಭಾರತದ ಶ್ರೀಮಂತ ಜಿಲ್ಲೆಗಳು
ಹಣವಂತರಾಗಲು 7 ಮೆಟ್ಟಿಲುಗಳು
ಅತಿಕಡಿಮೆ ಚಿನ್ನದ ಬೆಲೆಯ ದೇಶಗಳು