19 Oct 2025
ಚಿನ್ನದ ಬೆಲೆ ಭರ್ಜರಿ ಇಳಿಕೆ
Pic credit: Getty
By: Vijayasarathy
ಭರ್ಜರಿ ಇಳಿಕೆ
Pic credit: Getty
ಸಿಕ್ಕಾಪಟ್ಟೆ ಏರಿಕೆಯಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಇದೀಗ ಒಮ್ಮೆಲೇ ತಗ್ಗಿದೆ. ದೀಪಾವಳಿಯ ಧನತ್ರಯೋದಶಿಗೆ ಮುನ್ನ ಖುಷಿಯ ಸುದ್ದಿ ಸಿಕ್ಕಿದೆ.
ಚಿನ್ನ 3,000 ರೂ ಇಳಿಕೆ
Pic credit: Getty
ಶುದ್ಧ ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 3,000 ರೂ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಕಿಲೋಗೆ 7,000 ರೂ ಆಗಿದೆ.
ಚಿನ್ನದ ಬೆಲೆ
Pic credit: Getty
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಮ್ಗೆ 11,995 ರೂ; 24 ಕ್ಯಾರಟ್ನ ಚಿನ್ನದ ಬೆಲೆ 13,086 ರೂಗೆ ಇಳಿದಿದೆ.
ದಾಖಲೆ ಬರೆದಿದ್ದ ಬೆಲೆ
Pic credit: Getty
ಇದೇ ಶುಕ್ರವಾರದಂದು (ಅಕ್ಟೋಬರ್ 17) 24 ಕ್ಯಾರಟ್ ಚಿನ್ನದ ಬೆಲೆ 13,484 ರೂನ ದಾಖಲೆ ಮಟ್ಟ ಮುಟ್ಟಿತ್ತು.
ಬೆಳ್ಳಿ ಬೆಲೆ
Pic credit: Getty
ಬೆಂಗಳೂರು, ಮುಂಬೈ ಮೊದಲಾದೆಡೆ ಬೆಳ್ಳಿ ಬೆಲೆ 10 ಗ್ರಾಮ್ಗೆ 1,720 ರೂ; ಚೆನ್ನೈನಲ್ಲಿ 1,850 ರೂ ಬೆಲೆ ಇದೆ. ಬೆಳ್ಳಿ ಬೆಲೆ ಗ್ರಾಮ್ಗೆ 200 ರೂ ಗಡಿ ದಾಟಿತ್ತು.
ಚಿನ್ನದ ಬೆಲೆ ವಿವಿಧೆಡೆ
Pic credit: Getty
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ ಇಂತಿದೆ: ಬೆಂಗಳೂರು, ಮುಂಬೈ, ಕೇರಳ, ಕೋಲ್ಕತಾ, ಭುಬನೇಶ್ವರ್ 1,19,950 ರೂ ಬೆಲೆ ಇದೆ.
ಚಿನ್ನದ ಬೆಲೆ
Pic credit: Getty
22 ಕ್ಯಾರಟ್ನ ಚಿನ್ನದ ಬೆಲೆ ದೆಹಲಿ, ಜೈಪುರ, ಲಕ್ನೋ ನಗರಗಳಲ್ಲಿ 1,20,100 ರೂ; ಅಹ್ಮದಾಬಾದ್ 1,20,000 ರೂ ಇದೆ.
ವಿದೇಶಗಳಲ್ಲಿ
Pic credit: Getty
22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ ವಿದೇಶಗಳಲ್ಲಿ: ಮಲೇಷ್ಯಾ 1,17,680 ರೂ; ದುಬೈ 1,13,630 ರೂ; ಅಮೆರಿಕ 1,16,620 ರೂ; ಸಿಂಗಾಪುರ 1,13,120 ರೂ.
ಯುಪಿಐನಲ್ಲಿ ಹೊಸ ಫೀಚರ್ಗಳು
ನಾಣ್ಯ, ನೋಟುಗಳ ಮುದ್ರಿಸಲು ಎಷ್ಟು ವೆಚ್ಚ?
ಪೋಸ್ಟ್ ಆಫೀಸ್ ಸ್ಕೀಮ್ಸ್; ಎಷ್ಟು ರಿಟರ್ನ್ಸ್?