7 Sept 2025
Pic credit: Getty
ಇವತ್ತಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?
By: Vijayasarathy
ಚಿನ್ನದ ಬೆಲೆ ಕಳೆದ ಒಂದೆರಡು ವರ್ಷದಲ್ಲಿ ಅಕ್ಷರಶಃ ನಾಗಾಲೋಟ ನಡೆಸಿದೆ. ಇವತ್ತಿನ ಚಿನ್ನ, ಬೆಳ್ಳಿ ಬೆಲೆಗಳ ವಿವರ ಮುಂದಿದೆ.
Pic credit: Getty
ಬೆಲೆ ನಾಗಾಲೋಟ
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್ಗೆ 99,450 ರೂ; 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,08,490 ರೂ.
Pic credit: Getty
ಚಿನ್ನದ ಬೆಲೆ
ಭಾರತದಲ್ಲಿ ಬೆಳ್ಳಿ ಬೆಲೆ 10 ಗ್ರಾಮ್ಗೆ 1,280 ರೂ; ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 10 ಗ್ರಾಮ್ಗೆ 1,280 ರೂ; ಚೆನ್ನೈನಲ್ಲಿ 1,380 ರೂ ಬೆಲೆ ಇದೆ.
Pic credit: Getty
ಬೆಳ್ಳಿ ಬೆಲೆ
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್ಗೆ 99,450 ರೂ; 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,08,490 ರೂ.
Pic credit: Getty
ಬೆಂಗಳೂರಲ್ಲಿ ಚಿನ್ನ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ ಇಂತಿದೆ: ಬೆಂಗಳೂರು, ಮುಂಬೈ, ಕೇರಳ, ಕೋಲ್ಕತಾ, ಭುಬನೇಶ್ವರ್ 99,450 ರೂ ಬೆಲೆ ಇದೆ.
Pic credit: Getty
ಚಿನ್ನದ ಬೆಲೆ ವಿವಿಧೆಡೆ
22 ಕ್ಯಾರಟ್ನ ಚಿನ್ನದ ಬೆಲೆ ದೆಹಲಿ, ಜೈಪುರ, ಲಕ್ನೋ ನಗರಗಳಲ್ಲಿ 99,600 ರೂ; ಅಹ್ಮದಾಬಾದ್ 99,500, ಚೆನ್ನೈ 1,00,050 ರೂ ಇದೆ.
Pic credit: Getty
ಚಿನ್ನದ ಬೆಲೆ
22 ಕ್ಯಾರಟ್ನ 10 ಗ್ರಾಮ್ ಚಿನ್ನದ ಬೆಲೆ ವಿದೇಶಗಳಲ್ಲಿ: ಮಲೇಷ್ಯಾ 1,03,950 ರೂ; ದುಬೈ 1,03,780 ರೂ; ಅಮೆರಿಕ 1,04,060 ರೂ; ಸಿಂಗಾಪುರ 1,08,450 ರೂ.
Pic credit: Getty
ವಿದೇಶಗಳಲ್ಲಿ
ಇತರ ದೇಶಗಳಲ್ಲಿ ಚಿನ್ನದ ಬೆಲೆ: ಕತಾರ್ 1,04,500 ರೂ; ಸೌದಿ ಅರೇಬಿಯಾ 1,04,120 ರೂ; ಓಮನ್ 1,03,880 ರೂ; ಕುವೇತ್ 1,02,560 ರೂ ಬೆಲೆ ಇದೆ.
Pic credit: Getty
ವಿದೇಶಗಳಲ್ಲಿ
ಬೆಂಗಳೂರಿನ ಅತಿ ಶ್ರೀಮಂತರು
ಸಖತ್ ಬಡ್ಡಿ ಕೊಡುವ ಫಿಕ್ಸೆಡ್ ಡೆಪಾಸಿಟ್
ಭಾರತದ ವಿಕ್ರಮ್ 3201 ಚಿಪ್