ಠೇವಣಿಗಳಿಗೆ ಅಧಿಕ ಬಡ್ಡಿ ನೀಡುವ ಬ್ಯಾಂಕುಗಳು

02 Sep 2025

Pic credit: Google

By: Vijayasarathy

ಹಿರಿಯ ನಾಗರಿಕರಿಗೆ

ಹಲವು ಬ್ಯಾಂಕುಗಳು ಹಿರಿಯ ನಾಗರಿಕರ ಠೇವಣಿಗಳಿಗೆ ಉತ್ತಮ ಬಡ್ಡಿ ಆಫರ್ ಮಾಡುತ್ತವೆ. ವಿವಿಧ ಬ್ಯಾಂಕುಗಳಲ್ಲಿ ಇರುವ ದರಗಳ ವಿವರ ಮುಂದಿದೆ...

Pic credit: Google

ಉತ್ಕರ್ಷ್ ಬ್ಯಾಂಕ್

ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಶೇ. 8.50 ಬಡ್ಡಿ ಸಿಗುತ್ತದೆ. ಒಂದು ಲಕ್ಷ ರೂ 3 ವರ್ಷಕ್ಕೆ 1.26 ಲಕ್ಷ ರೂಗೆ ಬೆಳೆದಿರುತ್ತದೆ.

Pic credit: Google

ಜನ ಬ್ಯಾಂಕ್

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ 3 ವರ್ಷದ ಎಫ್​ಡಿಗೆ ಶೇ. 8.25 ಬಡ್ಡಿ. 1 ಲಕ್ಷ ರೂ 1.25 ಲಕ್ಷ ರೂಗೆ ಬೆಳೆದಿರುತ್ತದೆ.

Pic credit: Google

ಸೂರ್ಯೋದಯ್

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ನಿಶ್ಚಿತ ಠೇವಣಿಗೆ ಶೇ. 8.15 ಬಡ್ಡಿ ಸಿಗುತ್ತದೆ.

Pic credit: Google

ಯೆಸ್ ಬ್ಯಾಂಕ್

ಯೆಸ್ ಬ್ಯಾಂಕ್​ನಲ್ಲಿ ಹಿರಿಯ ನಾಗರಿಕರ 3 ವರ್ಷದ ಠೇವಣಿಗೆ ವಾರ್ಷಿಕ ಶೇ. 7.85 ಬಡ್ಡಿ ಸಿಗುತ್ತದೆ.

Pic credit: Google

ಬಂಧನ್ ಬ್ಯಾಂಕ್

ಬಂಧನ್ ಬ್ಯಾಂಕ್, ಈಕ್ವಿಟಾಸ್, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 7.75 ಬಡ್ಡಿ ಸಿಗುತ್ತದೆ.

Pic credit: Google

ಉಜ್ಜೀವನ್ ಬ್ಯಾಂಕ್

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲೂ ಹಿರಿಯ ನಾಗರಿಕರ ಠವಣಿಗಳಿಗೆ ಶೇ. 7.75 ಬಡ್ಡಿ ಸಿಗುತ್ತದೆ.

Pic credit: Google

ಎಯು ಬ್ಯಾಂಕ್

ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕಲ್ಲಿ 3 ವರ್ಷದ ಠೇವಣಿಗಳಿಗೆ ವಾರ್ಷಿಕ ಶೇ. 7.6 ಬಡ್ಡಿ ಸಿಗುತ್ತದೆ.

Pic credit: Google