01 Aug 2025
Pic credit: Google
By: Vijayasarathy
ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ನಾವು ಪ್ರೀಮಿಯಮ್ ಎಷ್ಟು, ಕವರೇಜ್ ಎಷ್ಟು ಎಂಬುದನ್ನು ಗಮನಿಸುತ್ತೇವೆ.
Pic credit: Google
ಯಾವ್ಯಾವ ರೋಗಗಳು ಕವರ್ ಆಗುತ್ತವೆ, ಯಾವ್ಯಾವುದಕ್ಕೆ ಎಷ್ಟು ವೇಟಿಂಗ್ ಪೀರಿಯಡ್ ಇತ್ಯಾದಿ ನೋಡಬಹುದು. ಇವಲ್ಲದೆ ಕೆಲ ಅಂಶಗಳು ಮಹತ್ವ ಎನಿಸುತ್ತವೆ.
Pic credit: Google
ಇನ್ಷೂರೆನ್ಸ್ ಕಂಪನಿ ಎಷ್ಟು ಕ್ಲೇಮ್ಗಳನ್ನು ಸೆಟಲ್ ಮಾಡುತ್ತದೆ ಎಂಬುದನ್ನು ಕ್ಲೇಮ್ ಸೆಟಲ್ಮೆಂಟ್ ರೇಶಿಯೋ ತಿಳಿಸುತ್ತದೆ. ಶೇ. 95ಕ್ಕಿಂತ ಹೆಚ್ಚು ಸಿಎಸ್ಆರ್ ಇದ್ದರೆ ಉತ್ತಮ.
Pic credit: Google
ಇನ್ಕರ್ಡ್ ಕ್ಲೇಮ್ ರೇಶಿಯೋ ಕೂಡ ಉತ್ತಮ ಮಾನದಂಡ. ಇನ್ಷೂರೆನ್ಸ್ ಕಂಪನಿಯ ಪ್ರೀಮಿಯಮ್ ಸ್ವೀಕೃತಿ ಮತ್ತು ಕ್ಲೇಮ್ ವೆಚ್ಚದ ಅನುಪಾತ ಇದು. ಶೇ. 70-90ರಷ್ಟಿದ್ದರೆ ಸರಿ.
Pic credit: Google
ಸಾಲ್ವೆನ್ಸಿ ರೇಶಿಯೋ ಎಂಬುದು ಇನ್ಷೂರೆನ್ಸ್ ಕಂಪನಿಯು ಕ್ಲೇಮ್ಗೆ ಪಾವತಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ. 1.5ಕ್ಕಿಂತ ಹೆಚ್ಚಿರಬೇಕು.
Pic credit: Google
ಇದು ಇನ್ಷೂರೆನ್ಸ್ ಪಾಲಿಸಿದಾರರು ಸಮಯಕ್ಕೆ ಸರಿಯಾಗಿ ಪಾಲಿಸಿ ರಿನಿವಲ್ ಮಾಡುವುದನ್ನು ತೋರಿಸುತ್ತದೆ. 13ನೇ ತಿಂಗಳಲ್ಲಿ ಶೇ. 80 ರೇಶಿಯೋ ಇರುವುದು ಉತ್ತಮ.
Pic credit: Google
ಇನ್ಷೂರೆನ್ಸ್ ಕಂಪನಿಗಳು ಜಾಹೀರಾತು, ಏಜೆಂಟ್ ಕಮಿಷನ್ ಇತ್ಯಾದಿಗೆ ವ್ಯಯಿಸುತ್ತವೆ. ಇದು ಕಡಿಮೆ ಇದ್ದರೆ ಉತ್ತಮ. ಎಕ್ಸ್ಪೆನ್ಸ್ ರೇಶಿಯೋದಿಂದ ಇದನ್ನು ತಿಳಿಯಬಹುದು.
Pic credit: Google
ಮಾರಾಟವಾಗುವ ಪ್ರತೀ 10,000 ಪಾಲಿಸಿಗಳಿಗೆ ಎಷ್ಟು ದೂರು ದಾಖಲಾಗಿದೆ ಎನ್ನುವುದನ್ನು ಗ್ರೀವೆನ್ಸ್ ರೇಶಿಯೋ ಸೂಚಿಸುತ್ತದೆ. ಇದೂ ಕೂಡ ಮುಖ್ಯ ಅಂಶ.
Pic credit: Google