09 July 2025

Pic credit: Google

ವಿವಿಧ ಬ್ಯಾಂಕುಗಳಲ್ಲಿ ಗೃಹಸಾಲಗಳಿಗೆ ಬಡ್ಡಿದರ

By: Vijayasarathy

ಈ ಖಾಸಗಿ ಬ್ಯಾಂಕು 75 ಲಕ್ಷ ರೂಗೂ ಅಧಿಕ ಮೊತ್ತದ ಸಾಲಗಳಿಗೆ ವಿಧಿಸುವ ಬಡ್ಡಿ ಶೇ. 8.20ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಫೀ ಶೇ. 2 ಇದೆ.

Pic credit: Google

ಕೋಟಕ್ ಮಹೀಂದ್ರ

ಎಚ್​​ಡಿಎಫ್​​ಸಿ ಬ್ಯಾಂಕ್​ನಲ್ಲಿ ಗೃಹಸಾಲ ದರ ಶೇ. 8.15ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಫೀ ಆಗಿ ಶೇ. 0.50ರಿಂದ ಶೇ. 1.50ರವರೆಗೆ ಇರುತ್ತದೆ.

Pic credit: Google

ಎಚ್​ಡಿಎಫ್​​ಸಿ ಬ್ಯಾಂಕ್

ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ ಐಸಿಐಸಿಐನಲ್ಲಿ ಗೃಹ ಸಾಲಕ್ಕೆ ಬಡ್ಡಿದರ ಶೇ. 8ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಫೀ ಶೇ. 0.50 ಇದೆ.

Pic credit: Google

ಐಸಿಐಸಿಐ

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ಹೋಮ್ ಲೋನ್ ದರ ಶೇ. 7.50ರಿಂದ ಶುರುವಾಗುತ್ತದೆ. ಪ್ರೋಸಸಿಂಗ್ ಫೀ ಶೇ. 0.35 ಇದೆ.

Pic credit: Google

ಪಿಎನ್​​ಬಿ

ಬ್ಯಾಂಕ್ ಆಫ್ ಬರೋಡಾದಲ್ಲಿ ಹೋಮ್ ಲೋನ್ ದರ ಶೇ. 7.50ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಶುಲ್ಕ 5,000 ರೂನಿಂದ ಶುರುವಾಗುತ್ತದೆ.

Pic credit: Google

ಬಿಒಬಿ

ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಎಸ್​​ಬಿಐನಲ್ಲಿ ಗೃಹಸಾಲ ದರ ಶೇ. 7.50ರಿಂದ ಶೇ. 10.50ರವರೆಗೂ ಇದೆ. ಪ್ರೋಸಸಿಂಗ್ ಫೀ ಶೇ. 0.35ರಷ್ಟಿದೆ.

Pic credit: Google

ಎಸ್​​ಬಿಐ

ಈ ಸರ್ಕಾರಿ ಬ್ಯಾಂಕ್​​ನಲ್ಲಿ 75 ಲಕ್ಷ ರೂಗೂ ಅಧಿಕ ಮೊತ್ತದ ಗೃಹಸಾಲಗಳಿಗೆ ಬಡ್ಡಿದರ ಶೇ 7.40ರಿಂದ ಆರಂಭವಾಗುತ್ತದೆ. ಪ್ರೋಸಸಿಂಗ್ ಫೀ 10,000 ರೂವರೆಗೆ ಇದೆ.

Pic credit: Google

ಕೆನರಾ ಬ್ಯಾಂಕ್

ಈ ಸರ್ಕಾರಿ ಬ್ಯಾಂಕ್​​ನಲ್ಲಿ ಹೋಮ್ ಲೋನ್​​ಗೆ ಬಡ್ಡಿದರ ಶೇ. 7.35ರಿಂದ ಆರಂಭವಾಗುತ್ತದೆ. ಭಾರತದ ಬ್ಯಾಂಕುಗಳ ಪೈಕಿ ಇದರಲ್ಲೇ ಅತಿ ಕಡಿಮೆ ಗೃಹಸಾಲ ದರ.

Pic credit: Google

ಬ್ಯಾಂಕ್ ಆಫ್ ಇಂಡಿಯಾ