ಟ್ರೈನ್ ಟಿಕೆಟ್ ಬುಕಿಂಗ್ ನಿಯಮ ಬದಲಾವಣೆ
04 July 2025
Pic credit: Google
By: Vijayasarathy
ಐಆರ್ಸಿಟಿಸಿ ವೆಬ್ಸೈಟ್ ಅಥವಾ ಅದರ ಮೊಬೈಲ್ ಆ್ಯಪ್ನಲ್ಲಿ ಆಧಾರ್ ದೃಢೀಕರಣ ಮಾಡಿದವರು ಮಾತ್ರ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು.
ತತ್ಕಾಲ್-ಆಧಾರ್
Pic credit: Google
ಐಆರ್ಸಿಟಿಸಿ ವೆಬ್ಸೈಟ್ಗೆ ಲಾಗಿನ್ ಆಗಿ, ಅಲ್ಲಿ ಮೈ ಅಕೌಂಟ್ಗೆ ಹೋಗಿ ಅಥೆಂಟಿಕೇಟ್ ಯೂಸರ್ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಆಧಾರ್ ಲಿಂಕ್ ಮಾಡಬಹುದು.
ಆಧಾರ್ ದೃಢೀಕರಣ
Pic credit: Google
ಪಿಆರ್ಎಸ್ ಕೌಂಟರ್ ಹಾಗೂ ಅಧಿಕೃತ ಏಜೆಂಟ್ಸ್ ಮುಖಾಂತರ ತತ್ಕಾಲ್ ಟಿಕೆಟ್ ಬುಕ್ ಮಾಡಲೂ ಒಟಿಪಿ ವೆರಿಫಿಕೇಶನ್ ಅಗತ್ಯ ಇರುತ್ತದೆ.
ಒಟಿಪಿ ಬೇಕು
Pic credit: Google
ಅಧಿಕೃತ ರೈಲ್ವೆ ಏಜೆಂಟ್ಗಳು ಬೆಳಗ್ಗೆ 10ರಿಂದ 10:30ವರೆಗೆ ಎಸಿ ಕ್ಲಾಸ್ ಟಿಕೆಟ್ ಬುಕ್ ಮಾಡುವಂತಿಲ್ಲ. 11ರಿಂದ 11:30ವರೆಗೆ ನಾನ್ ಎಸಿ ಕ್ಲಾಸ್ ಟಿಕೆಟ್ ಬುಕಿಂಗ್ ಮಾಡುವಂತಿಲ್ಲ.
ಸಮಯ ನಿರ್ಬಂಧ
Pic credit: Google
ಟ್ರೈನು ಹೊರಡುವ ಎಂಟು ಗಂಟೆ ಮುಂಚೆ ರಿಸರ್ವೇಶನ್ ಚಾರ್ಟ್ ಸಿದ್ಧಪಡಿಸಬೇಕು ಎನ್ನುವ ಪ್ರಸ್ತಾಪವನ್ನು ರೈಲ್ವೆ ಮಂಡಳಿ ಮಾಡಿ. ಸದ್ಯ ಇದು 4 ಗಂಟೆ ಮುಂಚೆ ಇದೆ.
ರಿಸರ್ವೇಶನ್ ಚಾರ್ಟ್
Pic credit: Google
500 ಕಿಮೀಗಿಂತ ಹೆಚ್ಚು ದೂರದ ಪ್ರಯಾಣಗಳಿಗೆ ಪ್ರತೀ ಕಿಮೀಗೆ ಅರ್ಧ ಪೈಸೆಯಿಂದ 2 ಪೈಸೆಯವರೆಗೆ ಟ್ರೈನ್ ಟಿಕೆಟ್ ದರ ಏರಿಸಲಾಗಿದೆ.
ದರ ಹೆಚ್ಚಳ
Pic credit: Google
ರಾಜಧಾನಿ, ಶಬಾಬ್ದಿ, ದುರಂತೋ, ವಂದೇ ಭಾರತ್, ಅಮೃತ್ ಭಾರತ್, ಗತಿಮಾನ್, ಅಂತ್ಯೋದಯ, ಜನ ಶತಾಬ್ದಿ ಇತ್ಯಾದಿ ಹಲವು ಟ್ರೈನುಗಳ ಟಿಕೆಟ್ ದರ ಏರಿಕೆ ಆಗಿದೆ.
ಯಾವುವು ಹೆಚ್ಚಳ
Pic credit: Google
ರಿಸರ್ವೇಶನ್ ಫೀ, ಸೂಪರ್ಫಾಸ್ಟ್ ಸರ್ಚಾರ್ಜ್ ಮತ್ತಿತರ ಹೆಚ್ಚುವರಿ ಶುಲ್ಕಗಳಲ್ಲಿ ಏರಿಕೆ ಇರುವುದಿಲ್ಲ. ಜಿಎಸ್ಟಿಯಲ್ಲೂ ಬದಲಾವಣೆ ಇಲ್ಲ.
ಇವು ಏರಿಕೆ ಇಲ್ಲ
Pic credit: Google
ಭಾರತದ ಬಿಗ್ ಬ್ರ್ಯಾಂಡ್ಸ್
ರೀಲ್ಸ್ಗೆ ಅಡಿಕ್ಟ್ ಆಗೋದು ಯಾಕೆ?
ಪಿಪಿಎಫ್ ಜನಪ್ರಿಯ ಯಾಕೆ?