0% ಮತ್ತು 40% ಜಿಎಸ್ಟಿ ಹೊಂದಿರುವ ಸರಕುಗಳು
04 Sep 2025
Pic credit: Google
By: Vijayasarathy
ಯುಎಚ್ಟಿ ಹಾಲು 0%
Pic credit: Google
ಕೆಎಂಎಫ್ನ ಗುಡ್ ಲೈಫ್ ಇತ್ಯಾದಿ ಯುಎಚ್ಟಿ ಟ್ರೀಟ್ ಆಗಿರುವ ಹಾಲುಗಳಿಗೆ ಜಿಎಸ್ಟಿ ಶೇ. 5ರಿಂದ ಸೊನ್ನೆಗೆ ಇಳಿಯಲಿದೆ.
ರೊಟ್ಟಿಗಳು 0%
Pic credit: Google
ಭಾರತದ ತಂದೂರಿ ರೋಟಿ, ಜೋಳದ ರೊಟ್ಟಿ ಇತ್ಯಾದಿಗಳಿಗೆ ಶೇ 5 ಜಿಎಸ್ಟಿ ಇದ್ದದ್ದು ಸೊನ್ನೆಗೆ ಇಳಿಯಲಿದೆ.
ಇನ್ಷೂರೆನ್ಸ್ 0%
Pic credit: Google
ವೈಯಕ್ತಿಕ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ಗಳಿಗೆ ಶೇ. 18 ಜಿಎಸ್ಟಿ ಇದ್ದದ್ದು ಸೊನ್ನೆಗೆ ಇಳಿಸಲಾಗಿದೆ.
ಸ್ಟೇಷನರಿ 0%
Pic credit: Google
ಮಕ್ಕಳ ಸ್ಟೇಷನರಿ ವಸ್ತುಗಳಾದ ಮ್ಯಾಪ್, ಪೆನ್ಸಿಲ್, ನೋಟ್ಬುಕ್, ಎರೇಸರ್ ಇತ್ಯಾದಿಗೆ ಜಿಎಸ್ಟಿಯನ್ನು ಶೇ. 12ರಿಂದ ಸೊನ್ನೆಗೆ ಇಳಿಸಲಾಗಿದೆ.
ಪಾಪದ ಸರಕುಗಳು
Pic credit: Google
ಐಷಾರಾಮಿ ವಸ್ತುಗಳು ಹಾಗೂ ಆರೋಗ್ಯಕ್ಕೆ ಹಾನಿ ಮಾಡುವ ವಸ್ತುಗಳು ಸಿನ್ ಗೂಡ್ಸ್ ಎನಿಸುತ್ತವೆ. ಇವುಗಳಿಗೆ 40% ಜಿಎಸ್ಟಿ ಇದೆ.
ತಂಬಾಕು 40%
Pic credit: Google
ಸಿಗರೇಟು, ಸಿಗಾರ್, ಹೊಗೆಸೊಪ್ಪು, ಬೀಡಾ, ಗುಟ್ಕಾ ಇತ್ಯಾದಿ ತಂಬಾಕು ಉತ್ಪನ್ನಗಳಿಗೆ 40% ಸಿನ್ ಟ್ಯಾಕ್ಸ್ ಇದೆ.
ಕೂಲ್ ಡ್ರಿಂಕ್ಸ್ 40%
Pic credit: Google
ಪೆಪ್ಸಿ, ಕೋಲಾ, ಫಾಂಟಾ, ಹಣ್ಣಿನ ಫ್ಲೇವರ್ಡ್ ಜ್ಯೂಸ್ ಇತ್ಯಾದಿ ಡ್ರಿಂಕ್ಸ್ಗೆ 40% ಸಿನ್ ಟ್ಯಾಕ್ಸ್ ಅನ್ವಯ ಆಗುತ್ತದೆ.
ಲಕ್ಷುರಿ ಕಾರು 40%
Pic credit: Google
ಎಂಜಿನ್ ಸಾಮರ್ಥ್ಯ 1,500 ಸಿಸಿಗಿಂತ ಹೆಚ್ಚಿರುವ ಕಾರುಗಳು, 350 ಸಿಸಿಗಿಂತ ಹೆಚ್ಚಿರುವ ಬೈಕುಗಳಿಗೆ 40% ಟ್ಯಾಕ್ಸ್ ಇದೆ.
ಮಾಯಾನಗರಿ ಅನಲೆಮ್ಮಾ ಟವರ್
ಸಖತ್ ಬಡ್ಡಿ ಕೊಡುವ ಫಿಕ್ಸೆಡ್ ಡೆಪಾಸಿಟ್
ಭಾರತದ ವಿಕ್ರಮ್ 3201 ಚಿಪ್