ಏಪ್ರಿಲ್ 1ರಿಂದ ಟಿಡಿಎಸ್ ಬದಲಾವಣೆಗಳಿವು...

ಏಪ್ರಿಲ್ 1ರಿಂದ ಟಿಡಿಎಸ್ ಬದಲಾವಣೆಗಳಿವು...

21 Mar 2024

Pic credit: Google

Vijayasarathy SN

TV9 Kannada Logo For Webstory First Slide
Senior Citizen Savings Web

1. ಬಡ್ಡಿ ಆದಾಯ

ಹಿರಿಯ ನಾಗರಿಕರು ಎಫ್​​ಡಿ, ಆರ್​​ಡಿ ಇತ್ಯಾದಿ ಸೇವಿಂಗ್ ಪ್ಲಾನ್​​ಗಳಿಂದ ಪಡೆಯುವ 1 ಲಕ್ಷ ರೂವರೆಗಿನ ಬಡ್ಡಿ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಇರುತ್ತದೆ.

Pic credit: Google

Senior Citizens Web 1

ಹೆಚ್ಚಿನ ಮೊತ್ತಕ್ಕೆ...

ಹಿರಿಯ ನಾಗರಿಕರ ಈ ಬಡ್ಡಿ ಆದಾಯ ಒಂದು ವರ್ಷದಲ್ಲಿ ಒಂದು ಲಕ್ಷ ರೂಗಿಂತ ಹೆಚ್ಚಿದ್ದಲ್ಲಿ ಮಾತ್ರ ಆ ಹೆಚ್ಚುವರಿ ಮೊತ್ತಕ್ಕೆ ಟಿಡಿಎಸ್ (ಶೇ. 10) ಅನ್ವಯ ಆಗುತ್ತದೆ.

Pic credit: Google

Fixed Deposit Web 1

ಸಾಮಾನ್ಯರಿಗಾದರೆ...

ಹಿರಿಯ ನಾಗರಿಕರಲ್ಲದ ಸಾಮಾನ್ಯ ವ್ಯಕ್ತಿಗಳಾದರೆ 40,000 ರೂವರೆಗಿನ ಬಡ್ಡಿ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಇದೆ. ಏಪ್ರಿಲ್ 1ರಿಂದ 50,000 ರೂಗೆ ಮಿತಿ ಏರಿಕೆ ಆಗುತ್ತದೆ.

Pic credit: Google

2. ಡಿವಿಡೆಂಡ್ ಆದಾಯ

ಷೇರು ಮತ್ತು ಮ್ಯೂಚುವಲ್ ಫಂಡ್​​ಗಳಿಂದ ಸಿಗುವ ಡಿವಿಡೆಂಡ್​​ಗಳ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಮಿತಿಯನ್ನು ವರ್ಷಕ್ಕೆ 5,000 ರೂನಿಂದ 10,000 ರೂಗೆ ಏರಿಸಲಾಗಿದೆ.

Pic credit: Google

3. ಬಾಡಿಗೆ ಆದಾಯ

ಮನೆ ಬಾಡಿಗೆ, ಕಮರ್ಷಿಯಲ್ ಬ್ಯುಲ್ಡಿಂಗ್ ಬಾಡಿಗೆಗಳಿಂದ ಬರುವ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಮಿತಿಯನ್ನು 2,40,000 ರೂನಿಂದ 6,00,000 ರೂಗೆ ಏರಿಸಲಾಗಿದೆ.

Pic credit: Google

4. ಇನ್ಷೂರೆನ್ಸ್ ಕಮಿಷನ್

ವಿಮಾ ಏಜೆಂಟ್​​​ಗಳು ಇನ್ಷೂರೆನ್ಸ್ ಪಾಲಿಸಿ ಮಾಡಿಸಿದಾಗ ಸಿಗುವ ಕಮಿಷನ್ ಆದಾಯಕ್ಕೆ ಟಿಡಿಎಸ್ ವಿನಾಯಿತಿ ಇದೆ. ಇದರ ಮಿತಿಯನ್ನು 15,000 ರೂನಿಂದ 20,000 ರೂಗೆ ಹೆಚ್ಚಿಸಲಾಗಿದೆ.

Pic credit: Google

5. ಸೆಕ್ಯೂರಿಟೈಸೇಶನ್ ಟ್ರಸ್ಟ್

ಸೆಕ್ಯೂರಿಟೈಸೇಶನ್ ಟ್ರಸ್ಟ್​​ಗಳಲ್ಲಿ ಮಾಡಿದ ಹೂಡಿಕೆಯಿಂದ ಸಿಗುವ ಆದಾಯಕ್ಕೆ ಶೇ. 25-30ರಷ್ಟು ಟಿಡಿಎಸ್ ಇದೆ. ಏಪ್ರಿಲ್ 1ರಿಂದ ಇದನ್ನು ಶೇ. 10ಕ್ಕೆ ಇಳಿಸಲಾಗುತ್ತಿದೆ.

Pic credit: Google

6. ಗೇಮಿಂಗ್ ಆದಾಯ

ಗೇಮಿಂಗ್ ಆಡಿ ವರ್ಷಕ್ಕೆ ನಿಮ್ಮ ಆದಾಯ 10,000 ರೂ ದಾಟಿದರೆ ಟಿಡಿಎಸ್ ಮುರಿದುಕೊಳ್ಳಲಾಗುತ್ತಿತ್ತು. ಈಗ ಒಂದು ಗೇಮಿಂಗ್ ಗೆಲುವಿನ ಮೊತ್ತ 10,000 ರೂ ಮೀರಿದರೆ ಮಾತ್ರವೇ ಟಿಡಿಎಸ್ ಇರುತ್ತದೆ.

Pic credit: Google