ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ಮಿಂಚು

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ಮಿಂಚು

23 April 2025

Pic credit: Google

By: Vijayasarathy

TV9 Kannada Logo For Webstory First Slide

ಆಟ ಬೊಂಬಾಟ

Pic credit: Google

ಜಾಗತಿಕ ಸೆಮಿಕಂಡಕ್ಟರ್ ಸಪ್ಲೈ ಚೈನ್​​ನಲ್ಲಿ ಭಾರತದ ಪಾತ್ರ ಗಂಭೀರವಾಗಿರುತ್ತದೆ ಎಂಬುದು ಗ್ಲೋಬಲ್ ಟೆಕ್ ಸಮಿಟ್​​ನಲ್ಲಿ ಪಾಲ್ಗೊಂಡ ತಜ್ಞರ ಅನಿಸಿಕೆ.

ಯುಬಿಎಸ್ ವರದಿ

Pic credit: Google

ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ ಬಳಕೆ ಹೆಚ್ಚುತ್ತಿದ್ದು 2030ರೊಳಗೆ ಇದರ ಬೇಡಿಕೆಯು 108 ಬಿಲಿಯನ್ ಡಾಲರ್​​ಗೆ ಏರುತ್ತೆ ಎನ್ನುತ್ತದೆ ಯುಬಿಎಸ್ ವರದಿ.

ಸ್ವಂತ ಚಿಪ್​​ಸೆಟ್ಸ್

Pic credit: Google

ಸ್ವಂತವಾಗಿ ಸೃಷ್ಟಿಯಾದ ಬೌದ್ಧಿಕ ಆಸ್ತಿ ಬಳಸಿ ಭಾರತದಲ್ಲಿ 25 ಚಿಪ್​​ಸೆಟ್​​ಗಳ ವಿನ್ಯಾಸ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಬಹುಸ್ತರಗಳ ಬೆಳವಣಿಗೆ

Pic credit: Google

ಭಾರತವು ಚಿಪ್ ಫ್ಯಾಬ್ರಿಕೇಶನ್​ಗೆ ಮಾತ್ರ ಗಮನ ನೀಡುತ್ತಿಲ್ಲ. ಚಿಪ್ ಡಿಸೈನ್, ಪ್ಯಾಕೇಜಿಂಗ್ ಮತ್ತು ಟೆಸ್ಟಿಂಗ್ ಕಾರ್ಯದಲ್ಲೂ ಮುನ್ನುಗ್ಗುತ್ತಿದೆ.

ಕವಚ್ ಟ್ರೈನ್

Pic credit: Google

ದೇಶೀಯವಾಗಿ ಡಿಸೈನ್ ಮಾಡಿದ ಸೆಮಿಕಂಡಕ್ಟರ್ ಚಿಪ್​​ಗಳ ಶಕ್ತಿ ಇರುವ ಕವಚ್ ಟ್ರೈನ್ ಪ್ರೊಟೆಕ್ಷನ್ ಸಿಸ್ಟಂ ಅನ್ನು ದೇಶಾದ್ಯಂತ ನಿಯೋಜಿಸಲಾಗುತ್ತಿದೆ.

ಹಂತ ಹಂತವಾಗಿ

Pic credit: Google

ಪರಿಪೂರ್ಣ ಸೆಮಿಕಂಡಕ್ಟರ್ ಫ್ಯಾಬ್ ಸಾಮರ್ಥ್ಯಕ್ಕೆ ಸಮಯ ಬೇಕು. ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್, ಪ್ಯಾಕೇಜಿಂಗ್ ಯೂನಿಟ್ ಮೂಲಕ ಹೆಜ್ಜೆ ಇಡಲಾಗುತ್ತಿದೆ.

ಚಿಪ್ ರೇಸ್​​ನಲ್ಲಿ

Pic credit: Google

ಜಾಗತಿಕ ಚಿಪ್ ಸರಬರಾಜು ಸರಪಳಿಯಲ್ಲಿ ಭಾರತವು ಗುರುತಿಸಿಕೊಳ್ಳುತ್ತಿದೆ. ಮಾತ್ರವಲ್ಲ, ವಿಶ್ವಾಸಾರ್ಹ, ಪ್ರಜಾತಂತ್ರಾತ್ಮಕ ಪರ್ಯಾಯ ಎನಿಸಿದೆ.

ಆರ್ ಅಂಡ್ ಡಿ

Pic credit: Google

ಭಾರತದಲ್ಲಿ ಎಂಜಿನಿಯರಿಂಗ್ ಪ್ರತಿಭೆಗಳಿದ್ದಾರೆ. ಹೆಚ್ಚು ಐಪಿ ಸೃಷ್ಟಿಸಲು ಒತ್ತು ಕೊಡಲಾಗುತ್ತಿದೆ. ಸರ್ಕಾರವು ಆರ್ ಅಂಡ್ ಡಿಗೆ ಉತ್ತೇಜಿಸುತ್ತಿದೆ.