ಸಂಸತ್ ಅಧಿವೇಶನದಲ್ಲಿ ಗಮನಿಸಬೇಕಾದ ಮಸೂದೆಗಳು

01 Dec 2025

Pic credit: Google

By: Vijayasarathy

ವಿಮಾ ಕಾನೂನು ತಿದ್ದುಪಡಿ ಮಸೂದೆ 2025. ಇನ್ಷೂರೆನ್ಸ್ ಸೆಕ್ಟರ್​ನಲ್ಲಿ ವಿದೇಶೀ ಹೂಡಿಕೆ ಮಿತಿ ಶೇ. 100ಕ್ಕೆ ಹೆಚ್ಚಿಸುವ ಗುರಿ.

ವಿಮಾ ಕಾನೂನು

Pic credit: Google

ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆ 2025. ತಂಬಾಕು ಉತ್ಪನ್ನಗಳ ಮೇಲೆ ಈಗಿರುವ ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ಬದಲು ಅಬಕಾರಿ ತೆರಿಗೆ ರಚನೆಯಲ್ಲಿ ಬದಲಾವಣೆ ತರಲಾಗುವುದು.

ಅಬಕಾರಿ ತೆರಿಗೆ

Pic credit: Google

ಸೆಕ್ಯೂರಿಟೀಸ್ ಮಾರ್ಕೆಟ್ಸ್ ಕೋಡ್ ಬಿಲ್ 2025. ಈಗಿರುವ ಹಲವರು ಸೆಕ್ಯೂರಿಟೀಸ್ ಮಾರ್ಕೆಟ್ ಕಾನೂನುಗಳನ್ನು ಸರಳಗೊಳಿಸುವುದು.

ಸೆಕ್ಯೂರಿಟೀಸ್ ಮಾರ್ಕೆಟ್

Pic credit: Google

ಇನ್ಸಾಲ್ವೆನ್ಸ್ ಅಂಡ್ ಬ್ಯಾಂಕ್ರಪ್ಸಿ ಕೋಡ್ ತಿದ್ದುಪಡಿ ಮಸೂದೆ 2025. ಸಾಲ ತೀರಿಸುವಿಕೆ ಮತ್ತು ದಿವಾಳಿತಡೆ ಕಾನೂನಿನಲ್ಲಿ ಬದಲಾವಣೆ ತರಲಾಗುತ್ತಿದ್ದು, ವ್ಯಾಪ್ತಿ ಮತ್ತು ವೇಗ ಹೆಚ್ಚಿಸಲು ಗಮನ ಕೊಡಲಾಗಿದೆ.

ದಿವಾಳಿತಡೆ ಕಾನೂನು

Pic credit: Google

ರಾಷ್ಟ್ರೀಯ ಹೆದ್ದಾರಿ ತಿದ್ದುಪಡಿ ಮಸೂದೆ 2025. ದೇಶಾದ್ಯಂತ ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳಿಗೆ ಅನುವಾಗುವ ರೀತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುಗೊಳಿಸುವ ಗುರಿ ಇದೆ.

ಹೆದ್ದಾರಿ ಕಾನೂನು

Pic credit: Google

ಕಾರ್ಪೊರೇಟ್ ಕಾನೂನುಗಳ ತಿದ್ದುಪಡಿ ಮಸೂದೆ 2025. ಕಂಪನಿ ಮತ್ತು ಎಲ್​ಎಲ್​ಪಿ ಕಾನೂನುಗಳನ್ನು ಸರಳಗೊಳಿಸಿ, ಸುಲಭ ವ್ಯಾಪಾರ ವಾತಾವರಣ ನಿರ್ಮಿಸುವ ಉದ್ದೇಶ ಇದೆ.

ಕಾರ್ಪೊರೇಟ್ ಕಾನೂನು

Pic credit: Google

ಜನ್ ವಿಶ್ವಾಸ್ ತಿದ್ದುಪಡಿ ಮಸೂದೆ 2025. ಹಲವು ಸಣ್ಣಪುಟ್ಟ ಅಪರಾಧಗಳನ್ನು ಡೀಕ್ರಿಮಿನಲೈಸ್ ಮಾಡುವುದು. ಜೈಲು ಶಿಕ್ಷೆ ಬದಲು ದಂಡ ವಿಧಿಸುವುದು ಇತ್ಯಾದಿಗೆ ಶಿಕ್ಷೆ ಇಳಿಸಲಾಗುತ್ತದೆ.

ಜನ್ ವಿಶ್ವಾಸ್

Pic credit: Google

ಅಟಾಮಿಕ್ ಎನರ್ಜಿ ಬಿಲ್ 2025. ನಾಗರಿಕ ಪರಮಾಣು ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ಅನುಮತಿ ನೀಡುವ ಉದ್ದೇಶ ಇದೆ.

ಅಣು ಶಕ್ತಿ

Pic credit: Google