ಪೋಸ್ಟ್ ಆಫೀಸ್ ಸ್ಕೀಮ್; 9,250 ರೂ ಮಾಸಿಕ ಆದಾಯ
10 July 2025
Pic credit: Google
By: Vijayasarathy
ಅಂಚೆ ಕಚೇರಿಯಲ್ಲಿ ವಿವಿಧ ರೀತಿಯ ಉಳಿತಾಯ ಮತ್ತು ಹೂಡಿಕೆ ಸ್ಕೀಮ್ಗಳಿವೆ. ಅದರಲ್ಲಿ ಒಂದು, ಮಾಸಿಕ ಆದಾಯ ಯೋಜನೆ.
ಪಿಒಎಂಐಎಸ್
Pic credit: Google
ನಿವೃತ್ತಿ ಬಳಿಕ ಪಿಂಚಣಿ ಬರದೇ ಇರುವವರಿಗೆ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಉತ್ತಮ ಪರ್ಯಾಯ ಎನಿಸಬಹುದು.
ಪಿಂಚಣಿಗೆ ಪರ್ಯಾಯ
Pic credit: Google
18 ವರ್ಷ ಮೇಲ್ಪಟ್ಟ ವಯಸ್ಸಿನವರು ಪೋಸ್ಟ್ ಆಫೀಸ್ನಲ್ಲಿ ಎಂಐಎಸ್ ಅಕೌಂಟ್ ತೆರೆಯಲು ಅವಕಾಶ ಇದೆ. ಇದರಲ್ಲಿ ಲಂಪ್ಸಮ್ ಆಗಿ ಠೇವಣಿ ಇಡಬೇಕಾಗುತ್ತದೆ.
ಲಂಪ್ಸಮ್ ಹೂಡಿಕೆ
Pic credit: Google
ಈ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ಗೆ ವಾರ್ಷಿಕ ಬಡ್ಡಿ ಆದಾಯ ಶೇ. 7.4ರಷ್ಟು ಸಿಗುತ್ತದೆ. ನೀವು ಠೇವಣಿ ಇಟ್ಟಂದಿನಿಂದಲೇ ಮಾಸಿಕ ಆದಾಯ ಸಿಗುತ್ತಾ ಹೋಗುತ್ತದೆ.
ಶೇ. 7.4 ಬಡ್ಡಿ
Pic credit: Google
ಸಿಂಗಲ್ ಅಕೌಂಟ್ ಆದರೆ 9 ಲಕ್ಷ ರೂವರೆಗೆ ಠೇವಣಿ ಇಡಬಹುದು. ಜಂಟಿ ಅಕೌಂಟ್ ಆದರೆ 15 ಲಕ್ಷ ರೂ ಇಡಬಹುದು.
15 ಲಕ್ಷ ರೂವರೆಗೂ
Pic credit: Google
9 ಲಕ್ಷ ರೂ ಠೇವಣಿ ಇಟ್ಟರೆ ತಿಂಗಳಿಗೆ 5,500 ರೂ ಆದಾಯ ಸಿಗುತ್ತದೆ. 15 ಲಕ್ಷ ರೂ ಠೇವಣಿಯಾದರೆ 9,250 ರೂ ಆದಾಯ ಸಿಗುತ್ತದೆ.
9,250 ರೂ ಆದಾಯ
Pic credit: Google
ಈ ಪೋಸ್ಟ್ ಆಫೀಸ್ ಸ್ಕೀಮ್ 5 ವರ್ಷದವರೆಗೂ ಇರುತ್ತದೆ. ಅ ಬಳಿಕ ನಿಮ್ಮ ಹಣ ವಾಪಸ್ ಬರುತ್ತದೆ. ಮರು ಹೂಡಿಕೆ ಮಾಡುವ ಆಯ್ಕೆಯೂ ಇರುತ್ತದೆ.
5 ವರ್ಷಕ್ಕೆ
Pic credit: Google
ನಿಮಗೆ ಇನ್ನೂ ಹೆಚ್ಚಿನ ಮಾಸಿಕ ಆದಾಯದ ಅವಶ್ಯಕತೆ ಇದ್ದರೆ ತುಸು ಹೆಚ್ಚಿನ ರಿಸ್ಕ್ ಇರುವ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಹುದು.
ಬೇರೆ ಹೂಡಿಕೆ
Pic credit: Google
ಗೋಲ್ಡ್ ಇಟಿಎಫ್, ಚಿನ್ನದಂಥ ಹೂಡಿಕೆ
ಬ್ಯಾಂಕಲ್ಲಿ ಗೃಹಸಾಲಕ್ಕೆ ಬಡ್ಡಿದರ
ಪಿಪಿಎಫ್ ಜನಪ್ರಿಯ ಹೂಡಿಕೆ ಯಾಕೆ?