ವಿಶ್ವದ ಶ್ರೀಮಂತರು, ಭಾರತದ ಶ್ರೀಮಂತರು
02 Oct 2025
Pic credit: Google
By: Vijayasarathy
ಇಲಾನ್ ಮಸ್ಕ್ ವಿಶ್ವದ ಅತೀ ಶ್ರೀಮಂತ. ಇವರ ಆಸ್ತಿಮೌಲ್ಯ 500 ಬಿಲಿಯನ್ ಡಾಲರ್. ಸುಮಾರು 44 ಲಕ್ಷ ಕೋಟಿ ರೂ.
ವಿಶ್ವದ ನಂ. 1
Pic credit: Google
ಹುರುನ್ ಇಂಡಿಯಾದ 2025ರ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನಂ. 1 ಎನಿಸಿದ್ದಾರೆ. ಇವರ ಆಸ್ತಿಮೌಲ್ಯ 9.55 ಲಕ್ಷ ಕೋಟಿ ರೂ.
ಭಾರತದ ನಂ. 1
Pic credit: Google
ಅಮೆರಿಕದ ವಾಲ್ಮಾರ್ಟ್ ಮುಖ್ಯಸ್ಥೆ ಅಲೈಸ್ ವಾಲ್ಟನ್ ಆಸ್ತಿಮೌಲ್ಯ 110.9 ಬಿಲಿಯನ್ ಡಾಲರ್ (9.7 ಲಕ್ಷ ಕೋಟಿ ರೂ). ವಿಶ್ವದ ಅತಿ ಶ್ರೀಮಂತ ಮಹಿಳೆ.
ವಿಶ್ವದ ಶ್ರೀಮಂತೆ
Pic credit: Google
ಎಚ್ಸಿಎಲ್ನ ರೋಷನಿ ನಾದರ್ ಭಾರತದ ಅತಿ ಶ್ರೀಮಂತ ಮಹಿಳೆ. ಇವರ ಆಸ್ತಿಮೌಲ್ಯ 2.84 ಲಕ್ಷ ಕೋಟಿ ರೂ. ಅಂಬಾನಿ, ಅದಾನಿ ಬಿಟ್ಟರೆ ಈಕೆಯೇ ಸಿರಿವಂತೆ.
ಭಾರತದ ಶ್ರೀಮಂತೆ
Pic credit: Google
ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಭಾರತವಷ್ಟೇ ಅಲ್ಲ ವಿಶ್ವದಲ್ಲೇ ಅತ್ಯಂತ ಶ್ರೀಮಂತ ನಟ. ಇವರ ಆಸ್ತಿ ಮೌಲ್ಯ 12,490 ಕೋಟಿ ರೂ.
ಶಾರುಖ್ ಖಾನ್
Pic credit: Google
ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೋ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟು. ಇವರ ಆಸ್ತಿಮೌಲ್ಯ 275 ಮಿಲಿಯನ್ ಡಾಲರ್ (2,438 ಕೋಟಿ ರೂ).
ಕ್ರಿಸ್ಟಿಯಾನೋ ರೊನಾಲ್ಡೊ
Pic credit: Google
Perplexity ಸಂಸ್ಥಾಪಕ ಅರವಿಂದ್ ಶ್ರೀನಿವಾಸ್ (31 ವರ್ಷ) ಭಾರತದ ಅತ್ಯಂತ ಕಿರಿಯ ವಯಸ್ಸಿನ ಬಿಲಿಯನೇರ್. ಇವರ ಆಸ್ತಿಮೌಲ್ಯ 21,190 ಕೋಟಿ ರೂ.
ಕಿರಿಯ ಬಿಲಿಯನೇರ್
Pic credit: Google
ವಿಪ್ರೋ ಛೇರ್ಮನ್ ಅಜೀಮ್ ಪ್ರೇಮ್ಜಿ ಭಾರತೀಯರ ಪೈಕಿ 8ನೇ ಅತಿದೊಡ್ಡ ಶ್ರೀಮಂತರು. ಬೆಂಗಳೂರಿನಲ್ಲಿ ಇವರೇ ನಂ. 1. ಎರಡು ಲಕ್ಷ ಕೋಟಿ ರೂ ಒಡೆಯ.
ಬೆಂಗಳೂರಿನ ಶ್ರೀಮಂತ
Pic credit: Google
ಎಟಿಎಂನಲ್ಲಿ ಕ್ಯಾಷ್ ಸಿಕ್ಕಿಕೊಂಡರೆ?
ಸ್ಮಾರ್ಟ್ ಆಗಿ ಹಣ ನಿರ್ವಹಿಸಿ
ನಟ ಮಾಧವನ್ ಹಣದ ಪಾಠ