21 Oct 2025

Pic credit: Google

ಹಣ ವಹಿವಾಟು: ಐಟಿ ಗಮನಿಸುವ ಸಂಗತಿಗಳು

By: Vijayasarathy

ನಿಮ್ಮ ಎಲ್ಲಾ ಸೇವಿಂಗ್ಸ್ ಅಕೌಂಟ್​​ಗಳಲ್ಲಿ ಒಟ್ಟು 10 ಲಕ್ಷ ರೂಗಿಂತ ಹೆಚ್ಚು ಕ್ಯಾಷ್ ಡೆಪಾಸಿಟ್ ಮಾಡಿದರೆ, ಆ ಆದಾಯಕ್ಕೆ ಮೂಲವನ್ನು ಐಟಿ ಇಲಾಖೆ ಪ್ರಶ್ನಿಸಬಹುದು.

Pic credit: Google

ಕ್ಯಾಷ್ ಡೆಪಾಸಿಟ್

ನಿಮ್ಮ ಘೋಷಿತ ಆದಾಯದ ಬಗ್ಗೆ ಅನುಮಾನ ಬರುವಷ್ಟು ದೊಡ್ಡ ಮೊತ್ತದ ಕ್ಯಾಷ್ ವಹಿವಾಟನ್ನು ಮಾಡಿದರೆ, ಅದು ಐಟಿ ಗಮನಕ್ಕೆ ಬರಬಹುದು.

Pic credit: Google

ಕ್ಯಾಷ್ ವಿತ್​ಡ್ರಾಯಲ್

30 ಲಕ್ಷ ರೂಗಿಂತ ಹೆಚ್ಚಿನ ಮೌಲ್ಯದ ಚಿರಾಸ್ತಿಯನ್ನು ಖರೀದಿಸಿದಾಗ ಅಥವಾ ಮಾರಿದಾಗ, ಸಂಬಂಧಪಟ್ಟ ಪ್ರಾಧಿಕಾರವು ಈ ಮಾಹಿತಿಯನ್ನು ಐಟಿ ಗಮನಕ್ಕೆ ತರುತ್ತದೆ.

Pic credit: Google

ಆಸ್ತಿ ವಹಿವಾಟು

ಬಹಳ ದಿನಗಳಿಂದ ನಿಷ್ಕ್ರಿಯ ಅಥವಾ ಡಾರ್ಮಂಟ್ ಆಗಿದ್ದ ಖಾತೆ ದಿಢೀರ್ ಸಕ್ರಿಯಗೊಂಡು, ದೊಡ್ಡ ಮೊತ್ತದ ವಹಿವಾಟಿಗೆ ಬಳಕೆ ಆಗುತ್ತಿದ್ದರೆ...

Pic credit: Google

ದಿಢೀರ್ ಖಾತೆ ಸಕ್ರಿಯ

ಫಾರೆಕ್ಸ್ ಕಾರ್ಡ್, ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್ ಟ್ರಾನ್ಸಾಕ್ಷನ್ ಇತ್ಯಾದಿ ಮೂಲಕ ಒಂದು ವರ್ಷದಲ್ಲಿ 10 ಲಕ್ಷ ರೂಗೂ ಅಧಿಕ ವಿದೇಶೀ ಕರೆನ್ಸಿ ಬಳಕೆ ಆಗಿದ್ದರೆ...

Pic credit: Google

ಫಾರೀನ್ ಕರೆನ್ಸಿ

ಬ್ಯಾಂಕ್, ಪೋಸ್ಟ್ ಆಫೀಸ್, ಮ್ಯೂಚುವಲ್ ಫಂಡ್ ಇತ್ಯಾದಿಗಳಿಂದ ಸಿಕ್ಕಿರುವ ಬಡ್ಡಿ, ಡಿವಿಡೆಂಡ್ ಇತ್ಯಾದಿ ಆದಾಯವನ್ನು ಐಟಿಆರ್​ನಲ್ಲಿ ತಪ್ಪಾಗಿ ತೋರಿಸಿದ್ದರೆ...

Pic credit: Google

ಬಡ್ಡಿ ಆದಾಯ

ನಿಮ್ಮ ಕ್ರೆಡಿಟ್ ಕಾರ್ಡ್ ಪೇಮೆಂಟ್​ಗಳು ಕ್ಯಾಷ್​ನಲ್ಲಿ 1 ಲಕ್ಷ ರೂ ಮೀರಿದರೆ, ಅಥವಾ ಒಟ್ಟಾರೆ ಪೇಮೆಂಟ್ 10 ಲಕ್ಷ ರೂ ಮೀರಿದರೆ ಐಟಿ ಕಣ್ಣು ಚುರುಕುಗೊಳ್ಳುತ್ತದೆ.

Pic credit: Google

ಕ್ರೆಡಿಟ್ ಕಾರ್ಡ್ ಬಿಲ್

ಸೇವಿಂಗ್ಸ್ ಅಕೌಂಟ್​ನಿಂದ ದೊಡ್ಡ ಮೊತ್ತದ ಟ್ರಾನ್ಸಾಕ್ಷನ್ ಮಾಡುವಾಗ ಹುಷಾರ್. ಐಟಿಆರ್ ಸಲ್ಲಿಸುವಾಗ ಎಐಎಸ್ ಪರಾಮರ್ಶಿಸಿ ಎಲ್ಲಾ ಮಾಹಿತಿ ಸರಿಯಾಗಿ ತುಂಬಿಸಿ.

Pic credit: Google

ನೀವೇನು ಮಾಡಬೇಕು?