ಐಟಿಆರ್ ನಲ್ಲಿ ಕೋಟಿ ಆದಾಯ ತೋರಿಸಿದವರು

16 Dec 2025

Pic credit: Google

By: Vijayasarathy

ಕೋಟಿವಂತರು

ಐಟಿ ರಿಟರ್ನ್ಸ್​ನಲ್ಲಿ 1 ಕೋಟಿ ರೂ ಆದಾಯ ತೋರಿಸಿರುವವರ ಸಂಖ್ಯೆ 2,16,306. ಈ ಕೋಟಿವಂತರು ಯಾವ್ಯಾವ ರಾಜ್ಯದಲ್ಲಿ ಅಧಿಕ ಇದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

Pic credit: Google

1. ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಕೋಟಿ ರೂ ಆದಾಯ ತೋರಿಸಿದ ತೆರಿಗೆ ಪಾವತಿದಾರರ ಸಂಖ್ಯೆ 1,24,800. ಈ ರಾಜ್ಯವು ಜಿಎಸ್​ಟಿ ಪಾವತಿಯಲ್ಲೂ ನಂಬರ್ ಒನ್.

Pic credit: Google

2. ಉತ್ತರಪ್ರದೇಶ

ಉತ್ತರಪ್ರದೇಶದಲ್ಲಿ 24,050 ಮಂದಿ ತೆರಿಗೆ ಪಾವತಿದಾರರು ಕೋಟಿ ರೂ ಆದಾಯ ತೋರಿಸಿದ್ದಾರೆ.

Pic credit: Google

3. ದೆಹಲಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 20,500 ಮಂದಿ ತೆರಿಗೆ ಪಾವತಿದಾರರು ತಮ್ಮ ಐಟಿಆರ್​ನಲ್ಲಿ ಕೋಟಿ ರೂ ಆದಾಯ ತೋರಿಸಿದ್ದಾರೆ.

Pic credit: Google

4. ಮಧ್ಯಪ್ರದೇಶ

ಮಧ್ಯಪ್ರದೇಶದ 8,666 ಮಂದಿ ತಮಗೆ ಕೋಟಿ ರೂ ವಾರ್ಷಿಕ ಆದಾಯ ಇದೆ ಎಂದು ಐಟಿಆರ್​ನಲ್ಲಿ ತೋರಿಸಿದ್ದಾರೆ.

Pic credit: Google

5. ತಮಿಳುನಾಡು

ತಮಿಳುನಾಡು ರಾಜ್ಯದಲ್ಲಿ 6,288 ಮಂದಿ ಐಟಿಆರ್​ನಲ್ಲಿ ಕೋಟಿ ರೂ ಆದಾಯ ತೋರಿಸಿದ್ದಾರೆ.

Pic credit: Google

6. ಆಂಧ್ರಪ್ರದೇಶ

ಆಂಧ್ರಪ್ರದೇಶದ ತೆರಿಗೆ ಪಾವತಿದಾರರಲ್ಲಿ ಕೋಟಿ ರೂ ವಾರ್ಷಿಕ ಆದಾಯವನ್ನು ತೋರಿಸಿದವರ ಸಂಖ್ಯೆ 5,340.

Pic credit: Google

7. ಗುಜರಾತ್

ಗುಜರಾತ್​ನಲ್ಲಿ 3,540 ಮಂದಿ ಟ್ಯಾಕ್ಸ್ ಪೇಯರ್​ಗಳು ಕೋಟಿ ರೂ ಆದಾಯ ಹೊಂದಿರುವುದಾಗಿ ಐಟಿಆರ್​ನಲ್ಲಿ ಘೋಷಿಸಿದ್ಧಾರೆ.

Pic credit: Google

8. ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ರಾಜ್ಯದಲ್ಲಿ 3,013 ಮಂದಿ ತಾವು ಕೋಟಿ ರೂ ಆದಾಯ ಹೊಂದಿರುವುದಾಗಿ ತೋರಿಸಿದ್ದಾರೆ.

Pic credit: Google

9. ಕರ್ನಾಟಕ

ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದೆನಿಸಿದ ಕರ್ನಾಟದಲ್ಲಿ ಕೋಟಿ ರೂ ಆದಾಯ ತೋರಿಸಿರುವವರ ಸಂಖ್ಯೆ 2,816 ಮಾತ್ರ. ಬಿಹಾರದಲ್ಲೇ 2,576 ಮಂದಿ ಇದ್ದಾರೆ.

Pic credit: Google