ವಿಶ್ವದ ಅತಿ ಪ್ರಬಲ ಕರೆನ್ಸಿಗಳಿವು

05 Dec 2025

Pic credit: Google

By: Vijayasarathy

ಡಾಲರ್ ಎದುರು ರುಪಾಯಿ ಮೌಲ್ಯ 90ರ ಗಡಿಗಿಂತ ಆಚೆಗೆ ಕುಸಿದಿದೆ. ಡಾಲರ್ ವಿಶ್ವದ ಅತಿ ಬಲಿಷ್ಠ ಕರೆನ್ಸಿಯಾ? ಅಲ್ಲ. ಮುಂದಿವೆ ಟಾಪ್-7 ಕರೆನ್ಸಿಗಳು.

ಪ್ರಬಲ ಕರೆನ್ಸಿಗಳು...

Pic credit: Google

ಸ್ವಿಟ್ಜರ್​ಲೆಂಡ್ ದೇಶದ ಸ್ವಿಸ್ ಫ್ರಾಂಕ್ ಕರೆನ್ಸಿಯ ಒಂದು ಯುನಿಟ್​ಗೆ 1.25 ಯುಎಸ್ ಡಾಲರ್ ಮತ್ತು 112.11 ರುಪಾಯಿ ಮೌಲ್ಯ ಇದೆ.

7. ಸ್ವಿಸ್ ಫ್ರಾಂಕ್

Pic credit: Google

ಬ್ರಿಟಿಷರಿಗೆ ಸೇರಿದ, ಆದರೆ ಸ್ವಾಯತ್ತ ಅಧಿಕಾರ ಹೊಂದಿರುವ ಕೇಮನ್ ಐಲ್ಯಾಂಡ್ಸ್ ದೇಶದ ಡಾಲರ್ ಕರೆನ್ಸಿಯ 1 ಯುನಿಟ್​ಗೆ 1.20 ಯುಎಸ್​ಡಿ ಮತ್ತು 107.86 ರೂ ಮೌಲ್ಯ ಇದೆ.

6. ಕೇಮನ್ ಐಲೆಂಡ್

Pic credit: Google

ಬ್ರಿಟಿಷ್ ಪೌಂಡ್ ಅಥವಾ ಪೌಂಡ್ ಸ್ಟರ್ಲಿಂಗ್ ಸದ್ಯ ಜಗತ್ತಿನ 5ನೇ ಪ್ರಬಲ ಕರೆನ್ಸಿ ಎನಿಸಿದೆ. ಇದರ ಒಂದು ಪೌಂಡ್​ಗೆ 1.34 ಯುಎಸ್​ಡಿ ಮತ್ತು 120.21 ರುಪಾಯಿ ಮೌಲ್ಯ ಇದೆ.

5. ಬ್ರಿಟಿಷ್ ಪೌಂಡ್

Pic credit: Google

ಅರಬ್ ಪ್ರದೇಶದ ಜೋರ್ಡಾನ್ ದೇಶದ ದಿನಾರ್ ಕರೆನ್ಸಿಯ ಮೌಲ್ಯ 1.41 ಯುಎಸ್ ಡಾಲರ್ ಹಾಗೂ 127 ರುಪಾಯಿ ಇದೆ.

4. ಜೋರ್ಡಾನ್ ದಿನಾರ್

Pic credit: Google

ಓಮನ್ ದೇಶದ ರಿಯಾಲ್ ವಿಶ್ವದ ಮೂರನೇ ಅತಿ ಪ್ರಬಲ ಕರೆನ್ಸಿ. ಇದರ ಒಂದು ಯುನಿಟ್​ಗೆ 2.60 ಯುಎಸ್ ಡಾಲರ್ ಮತ್ತು 234 ರುಪಾಯಿ ಮೌಲ್ಯ ಇದೆ.

3. ಒಮಾನಿ ರಿಯಾಲ್

Pic credit: Google

ಬಹ್ರೇನ್ ದೇಶದ ದಿನಾರ್ ಕರೆನ್ಸಿಯ ಮೌಲ್ಯ ಒಂದು ಯುನಿಟ್​ಗೆ 2.65 ಯುಎಸ್ ಡಾಲರ್ ಹಾಗೂ 238 ರುಪಾಯಿ ಇದೆ.

2. ಬಹ್ರೇನ್ ದಿನಾರ್

Pic credit: Google

ಕುವೇತ್ ದೇಶದ ದಿನಾರ್ ವಿಶ್ವದ ಅತಿ ಪ್ರಬಲ ಕರೆನ್ಸಿ ಎನಿಸಿದೆ. ಒಂದು ಕುವೇತೀ ದಿನಾರ್​ನ ಮೌಲ್ಯ ಬರೋಬ್ಬರಿ 3.26 ಯುಎಸ್ ಡಾಲರ್ ಹಾಗೂ 293 ರುಪಾಯಿ ಇದೆ.

1. ಕುವೇತಿ ದಿನಾರ್

Pic credit: Google