ಅತಿಹೆಚ್ಚು
ಲಾಭ ಮಾಡಿರುವ ಬ್ಯಾಂಕುಗಳು
18 Sep 2025
Pic credit: Google
By: Vijayasarathy
2024-25ರ ವರ್ಷದಲ್ಲಿ ಭಾರತದ ಬ್ಯಾಂಕುಗಳು ಗಳಿಸಿದ ನಿವ್ವಳ ಬಡ್ಡಿ ಆದಾಯ ಮತ್ತು ನಿವ್ವಳ ಲಾಭದ ವಿವರ...
ಬಡ್ಡಿ ಮತ್ತು ಲಾಭ
Pic credit: Google
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವ್ವಳ ಬಡ್ಡಿ ಆದಾಯ 1,89,994 ಕೋಟಿ ರೂ. ನಿವ್ವಳ ಲಾಭ 79,017 ಕೋಟಿ ರೂ
1. ಎಸ್ಬಿಐ
Pic credit: Google
ಎಚ್ಡಿಎಫ್ಸಿ ಬ್ಯಾಂಕ್ನ ನಿವ್ವಳ ಬಡ್ಡಿ ಆದಾಯ 1,52,473 ಕೋಟಿ ರೂ; ನಿವ್ವಳ ಲಾಭ 73,440 ಕೋಟಿ ರೂ.
2. ಎಚ್ಡಿಎಫ್ಸಿ
Pic credit: Google
ಖಾಸಗಿ ಐಸಿಐಸಿಐ ಬ್ಯಾಂಕ್ನ ನಿವ್ವಳ ಬಡ್ಡಿ ಆದಾಯ 97,304 ಕೋಟಿ ರೂ; ನಿವ್ವಳ ಲಾಭ 54,419 ಕೋಟಿ ರೂ.
3. ಐಸಿಐಸಿಐ
Pic credit: Google
ಎಕ್ಸಿಸ್ ಬ್ಯಾಂಕ್ನ ನಿವ್ವಳ ಬಡ್ಡಿ ಆದಾಯ 56,338 ಕೋಟಿ ರೂ; ನಿವ್ವಳ ಲಾಭ 28,112 ಕೋಟಿ ರೂ
4. ಎಕ್ಸಿಸ್ ಬ್ಯಾಂಕ್
Pic credit: Google
ಕೋಟಕ್ ಮಹೀಂದ್ರ ಬ್ಯಾಂಕ್ನ ನಿವ್ವಳ ಬಡ್ಡಿ ಆದಾಯ 37,394 ಕೋಟಿ ರೂ; ನಿವ್ವಳ ಲಾಭ 21,946 ಕೋಟಿ ರೂ.
5. ಕೋಟಕ್
Pic credit: Google
ಬ್ಯಾಂಕ್ ಆಫ್ ಬರೋಡಾದ ಬಡ್ಡಿ ಆದಾಯ 49,680 ಕೋಟಿ ರೂ; ನಿವ್ವಳ ಲಾ 20,459 ಕೋಟಿ ರೂ.
6. ಬಿಒಬಿ
Pic credit: Google
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಬಡ್ಡಿ ಆದಾಯ 37,684 ಕೋಟಿ ರೂ; ನಿವ್ವಳ ಲಾಭ 17,921 ಕೋಟಿ ರೂ.
7. ಯುಬಿಐ
Pic credit: Google
ಹೊಸ ಯುಪಿಐ ರೂಲ್ಸ್
ಎಐ ರೇಸ್ನಲ್ಲಿ ಮುಂದಿರುವವರು
ಯಾಕೆ ಬೇಕು ಎಮರ್ಜೆನ್ಸಿ ಫಂಡ್?