ರಾಗಿಣಿ ದ್ವಿವೇದಿಗೆ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್​.

17 July 2025

Pic credit - instagram

Author: Madankumar

ನಟಿ ರಾಗಿಣಿ ದ್ವಿವೇದಿ ಅವರನ್ನು 10 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.

10 ಲಕ್ಷ ಮಂದಿ

Pic credit - instagram

ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯಲ್ಲೂ ಜನಪ್ರಿಯತೆ ಹೊಂದಿರುವ ನಟಿ.

ಜನಪ್ರಿಯ ನಟಿ

Pic credit - instagram

ಆಗಾಗ ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆಯುವ ಸುಂದರಿ ರಾಗಿಣಿ.

ಫೋಟೋಗಳು

Pic credit - instagram

ಎಲ್ಲ ಗೆಟಪ್​ನಲ್ಲೂ ರಾಗಿಣಿ ದ್ವಿವೇದಿ ಅವರು ಸೂಪರ್ ಆಗಿ ಕಾಣಿಸುತ್ತಾರೆ.

ಎಲ್ಲ ಗೆಟಪ್​

Pic credit - instagram

ಹಲವು ಸಿನಿಮಾಗಳಲ್ಲಿ ನಟಿಸುತ್ತಾ ರಾಗಿಣಿ ದ್ವಿವೇದಿ ಅವರು ಬ್ಯುಸಿ ಆಗಿದ್ದಾರೆ.

ಬ್ಯುಸಿ ಆಗಿದ್ದಾರೆ

Pic credit - instagram

ಫಿಟ್ನೆಸ್ ಕಾಯ್ದುಕೊಳ್ಳುವ ಬಗ್ಗೆ ರಾಗಿಣಿ ದ್ವಿವೇದಿಗೆ ಅಪಾರ ಕಾಳಜಿ ಇದೆ.

ಫಿಟ್ನೆಸ್ ಫ್ರೀಕ್

Pic credit - instagram

ತುಂಬ ಗ್ಲಾಮರಸ್ ಲುಕ್​ನಲ್ಲಿಯೂ ರಾಗಿಣಿ ದ್ವಿವೇದಿ ಅವರು ಕಂಗೊಳಿಸುತ್ತಾರೆ.

ಗ್ಲಾಮರಸ್

Pic credit - instagram

ರಾಗಿಣಿ ದ್ವಿವೇದಿ ಅವರು ವಿವಿಧ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಾರೆ.

ಅತಿಥಿಯಾಗಿ

Pic credit - instagram