ಸಮಂತಾ ರುತ್ ಪ್ರಭು ಜೊತೆ ಕೀರ್ತಿ ಸುರೇಶ್ ಲಂಚ್ ಡೇಟ್.

01 July 2025

Pic credit - instagram

Author: Madankumar

ಕೀರ್ತಿ ಸುರೇಶ್, ಸಮಂತಾ ನಡುವೆ ಈ ಪರಿ ಆತ್ಮೀಯತೆ ಇದೆ.

ಆತ್ಮೀಯತೆ ಇದೆ

Pic credit - instagram

ಮಾತುಕಥೆ ಬಳಿಕ ಸುಂದರವಾದ ಸೆಲ್ಫಿ ತೆಗೆದುಕೊಂಡ ನಟಿ ಕೀರ್ತಿ.

ಸೆಲ್ಫೀ ಸಡಗರ

Pic credit - instagram

ಎಲ್ಲ ಶುಭಾರಂಭಕ್ಕೂ ಹಳದಿ ಬಣ್ಣದ ಡ್ರೆಸ್ ಧರಿಸುವ ಸುಂದರಿ.

ಹಳದಿ ಬಣ್ಣ

Pic credit - instagram

ಅದೇ ಗ್ಯಾಪ್​ನಲ್ಲಿ ಕೀರ್ತಿ ಸುರೇಶ್ ಫೋಟೋಶೂಟ್ ಮಾಡಿಸಿದ್ದಾರೆ.

ಫೋಟೋಶೂಟ್

Pic credit - instagram

ತೆರೆ ಹಿಂದಿನ ಫೋಟೋವನ್ನು ಕೂಡ ಅವರ ಹಂಚಿಕೊಂಡಿದ್ದಾರೆ.

ತೆರೆಯ ಹಿಂದೆ

Pic credit - instagram

ಎಷ್ಟೇ ಬ್ಯುಸಿ ಇದ್ದರೂ ಸಹ ಜಿಮ್​ನಲ್ಲಿ ಅವರು ವರ್ಕೌಟ್ ತಪ್ಪಿಸಲ್ಲ.

ಜಿಮ್ ತಪ್ಪಿಸಲ್ಲ

Pic credit - instagram

ತುಂಬಾ ಕೂಲ್ ಲುಕ್​ನಲ್ಲಿ ಕಾಣಿಸಿಕೊಂಡ ಬಹುಬೇಡಿಕೆಯ ನಟಿ.

ಕೂಲ್ ಲುಕ್

Pic credit - instagram

ಬಿಡುವಿನ ವೇಳೆ ಆತ್ಮೀಯರೊಂದಿಗೆ ಕಾಲ ಕಳೆದ ಕೀರ್ತಿ ಸುರೇಶ್.

ಆತ್ಮೀಯರೊಂದಿಗೆ

Pic credit - instagram