
24 July 2025
Pic credit - instagram
Author: Madankumar


2015ರಲ್ಲಿ ತೆರೆಕಂಡ ‘ಮಸಾನ್’ ಮೂಲಕ ವಿಕ್ಕಿ ಕೌಶಲ್ ಹೀರೋ ಆದರು.
Pic credit - instagram

ಆ ಸಿನಿಮಾ ಕೇವಲ ನಿನ್ನೆ ಆದಂತಿದೆ ಎಂದು ಹೇಳಿದ್ದಾರೆ ವಿಕ್ಕಿ ಕೌಶಲ್.
Pic credit - instagram

ವಿಕ್ಕಿ ಕೌಶಲ್ ಅಭಿನಯಿಸಿದ ಆ ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕವು.
Pic credit - instagram
‘ಮಸಾನ್’ ಸಿನಿಮಾ ಬಳಿಕ ವಿಕ್ಕಿ ಕೌಶಲ್ ಅವರಿಗೆ ಅವಕಾಶ ಹೆಚ್ಚಿದವು.
Pic credit - instagram
ಜುಲೈ 24ಕ್ಕೆ ‘ಮಸಾನ್’ ತೆರೆ ಕಂಡಿತ್ತು. ವಿಕ್ಕಿಗೆ ಇದು ವಿಶೇಷ ದಿನಾಂಕ.
Pic credit - instagram
ಈ 10 ವರ್ಷಗಳಲ್ಲಿ ವಿಕ್ಕಿ ಕೌಶಲ್ ಅವರು ಸ್ಟಾರ್ ನಟನಾಗಿ ಬೆಳೆದರು.
Pic credit - instagram
ವಿಕ್ಕಿ ಕೌಶಲ್ ವೃತ್ತಿಜೀವನದ ಅತಿ ದೊಡ್ಡ ಸಕ್ಸಸ್ ‘ಛಾವ’ ಸಿನಿಮಾ.
Pic credit - instagram
ಹೀರೋ ಆಗಿ 10 ವರ್ಷ ಪೂರೈಸಿದ ವಿಕ್ಕಿ ಕೌಶಲ್ ಅವರಿಗೆ ಅಭಿನಂದನೆ.
Pic credit - instagram