10 June 2025
Pic credit - instagram
Author: Madankumar
2022ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಚಿತ್ರ ‘777 ಚಾರ್ಲಿ’.
Pic credit - instagram
‘777 ಚಾರ್ಲಿ’ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷ ಕಳೆದಿದೆ.
Pic credit - instagram
ಕಿರಣ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದ ಸೂಪರ್ ಸಿನಿಮಾ.
Pic credit - instagram
‘ಅತ್ಯುತ್ತಮ ಕನ್ನಡ ಸಿನಿಮಾ’ ರಾಷ್ಟ್ರ ಪ್ರಶಸ್ತಿ ಕೂಡ ಪಡೆದುಕೊಂಡಿದೆ.
Pic credit - instagram
ಮುಖ್ಯ ಭೂಮಿಕೆಯಲ್ಲಿ ರಕ್ಷಿತ್ ಶೆಟ್ಟಿ ಅವರು ಅಭಿನಯಿಸಿದ ಚಿತ್ರ.
Pic credit - instagram
ಬಹಳ ಸಂಭ್ರಮದಿಂದ ಚಿತ್ರದ ನೆನಪುಗಳನ್ನು ಹಂಚಿಕೊಂಡ ಸಂಗೀತಾ.
Pic credit - instagram
‘777 ಚಾರ್ಲಿ’ ಸಿನಿಮಾವನ್ನು ಶ್ವಾನಪ್ರಿಯರು ಸಿಕ್ಕಾಪಟ್ಟೆ ಇಷ್ಟಪಟ್ಟರು.
Pic credit - instagram
ರಕ್ಷಿತ್ ಶೆಟ್ಟಿ ಅಭಿಮಾನಿಗಳ ಪಾಲಿಗೆ ಇದು ಸ್ಪೆಷಲ್ ಸಿನಿಮಾ ಆಗಿದೆ.
Pic credit - instagram