ಸಿದ್ದಾರ್ಥ್​​ಗೆ ಪ್ರೀತಿಯಿಂದ ಸಿದ್ದು ಎಂದು ಕರೆದ ಚೈತ್ರಾ ಆಚಾರ್.

07 July 2025

Pic credit - instagram

Author: Madankumar

ಸಿದ್ದಾರ್ಥ್ ಜೊತೆಗಿನ ಹಲವು ಫೋಟೋಸ್​ ಹಂಚಿಕೊಂಡ ನಟಿ.

ಸೆಲ್ಫಿ ಫೋಟೋ

Pic credit - instagram

ತಮಿಳಿನ 3 ಬಿಹೆಚ್​ಕೆ ಸಿನಿಮಾದಲ್ಲಿ ನಟಿಸಿರುವ ಚೈತ್ರಾ, ಸಿದ್ದಾರ್ಥ್​.

3 ಬಿಹೆಚ್​ಕೆ

Pic credit - instagram

ಈ ಸಿನಿಮಾದಲ್ಲಿ ಚೈತ್ರಾ ಅವರು ಐಶೂ ಎಂಬ ಪಾತ್ರ ಮಾಡಿದ್ದಾರೆ.

ಐಶೂ ಪಾತ್ರ

Pic credit - instagram

ಚೈತ್ರಾ ಜೆ. ಆಚಾರ್ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ.

ಫ್ಯಾನ್ಸ್ ಹೊಗಳಿಕೆ

Pic credit - instagram

ಯಾವಾಗಲೂ ನೀವೇ ಫೇವರಿಟ್ ಎಂದಿದ್ದಾರೆ ಚೈತ್ರಾ ಜೆ. ಆಚಾರ್.

ನೀವೇ ಫೇವರಿಟ್

Pic credit - instagram

ಮತ್ತೊಮ್ಮೆ ಸಿದ್ದಾರ್ಥ್​ ಜೊತೆ ಸಿನಿಮಾ ಮಾಡಲು ಬಯಸಿದ ನಟಿ.

ಮತ್ತೊಮ್ಮೆ..

Pic credit - instagram

ಸಿದ್ದಾರ್ಥ್ ಅವರಿಂದ ಸಾಕಷ್ಟು ವಿಷಯ ಕಲಿತಿದ್ದಾರಂತೆ ಚೈತ್ರಾ.

ತುಂಬಾ ಕಲಿತೆ

Pic credit - instagram

ಒಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

ಧನ್ಯವಾದಗಳ

Pic credit - instagram