Author: Madankumar
02 July 2026
Pic credit - instagram/trishakrishnan
ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಖ್ಯಾತ ನಟಿ ತ್ರಿಶಾ.
Pic credit - instagram/trishakrishnan
ತ್ರಿಶಾ ಕೃಷ್ಣನ್ ಅವರ ಸೌಂದರ್ಯಕ್ಕೆ ಫಿದಾ ಆದ ಅಭಿಮಾನಿಗಳು.
Pic credit - instagram/trishakrishnan
ಹದಿಹರೆಯದ ಹುಡುಗಿ ರೀತಿಯಲ್ಲಿ ಕಾಣಿಸುತ್ತಾರೆ ತ್ರಿಶಾ ಕೃಷ್ಣನ್.
Pic credit - instagram/trishakrishnan
ಚಿತ್ರರಂಗದಲ್ಲಿ ಈಗಲೂ ತ್ರಿಶಾ ಕೃಷ್ಣನ್ ಅವರಿಗೆ ಭಾರಿ ಬೇಡಿಕೆಯಿದೆ.
Pic credit - instagram/trishakrishnan
ಈಗಲೂ ಸ್ಟಾರ್ ನಟರ ಸಿನಿಮಾಗಳಿಗೆ ತ್ರಿಶಾ ನಾಯಕಿ ಆಗುತ್ತಿದ್ದಾರೆ.
Pic credit - instagram/trishakrishnan
ಇತ್ತೀಚೆಗೆ ‘ಕರುಪ್ಪು’ ಸಿನಿಮಾ ಮೂಲಕ ತ್ರಿಶಾ ಅವರಿಗೆ ಗೆಲುವು ಸಿಕ್ಕಿದೆ.
Pic credit - instagram/trishakrishnan
ಒಂದಲ್ಲ ಒಂದು ಕಾರಣಕ್ಕೆ ತ್ರಿಶಾ ಯಾವಾಗ್ಲೂ ಸುದ್ದಿಯಲ್ಲಿ ಇರ್ತಾರೆ.
Pic credit - instagram/trishakrishnan
ಸಿಎಂ ವಿಜಯ್ ಜತೆಗಿನ ಸ್ನೇಹದಿಂದ ತ್ರಿಶಾ ಜೀವನ ಚರ್ಚೆಗೆ ಒಳಗಾಗಿದೆ.
Pic credit - instagram/trishakrishnan