Author: Madankumar
16 July 2026
Pic credit - instagram/gauri_spratt
ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಜತೆ ಆಮಿರ್ 3ನೇ ಮದುವೆ.
Pic credit - instagram/gauri_spratt
ಇದು ಲವ್ ಜಿಹಾದ್ ಎಂದು ಕೆಲವರು ಆರೋಪ ಮಾಡಿದ್ದಾರೆ.
Pic credit - instagram/gauri_spratt
ಧಾರ್ಮಿಕ ಮುಖಂಡರಿಂದ ಆಮಿರ್ ಖಾನ್ಗೆ ಕೊಲೆ ಬೆದರಿಕೆ ಬಂದಿದೆ.
Pic credit - instagram/gauri_spratt
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟೀಕೆ ಮಾಡಲಾಗುತ್ತಿದೆ.
Pic credit - instagram/gauri_spratt
ಆದರೆ ಈ ವಿವಾದಗಳಿಗೆ ನಟ ಆಮಿರ್ ಖಾನ್ ತಲೆ ಕೆಡಿಸಿಕೊಂಡಿಲ್ಲ.
Pic credit - instagram/gauri_spratt
ತಮ್ಮ ಪತ್ನಿ ಮತಾಂತರ ಆಗಿಲ್ಲ ಎಂದು ಆಮಿರ್ ಸ್ಪಷ್ಟನೆ ನೀಡಿದ್ದಾರೆ.
Pic credit - instagram/gauri_spratt
ಮಾಜಿ ಪತ್ನಿಯರಾದ ಕಿರಣ್ ರಾವ್, ರೀನಾ ಕೂಡ ಮತಾಂತರ ಆಗಿಲ್ಲ.
Pic credit - instagram
ಈಗ ಮದುವೆ ಆಗಿರುವ ಗೌರಿ ಹಿಂದೂ ಅಲ್ಲ. ಕ್ರೈಸ್ತ ಧರ್ಮದವರು.
Pic credit - instagram/gauri_spratt