ಆಮಿರ್ ಖಾನ್​ಗೆ ಗೆಲುವು ತಂದುಕೊಟ್ಟ ಸಿತಾರೆ ಜಮೀನ್ ಪರ್.

23 June 2025

Pic credit - instagram

Author: Madankumar

‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಲಕ ಆಮಿರ್ ಖಾನ್ ಕಮ್​ಬ್ಯಾಕ್.

ಕಮ್​ಬ್ಯಾಕ್ ಚಿತ್ರ

Pic credit - instagram

3 ವರ್ಷಗಳ ಗ್ಯಾಪ್ ಬಳಿಕ ಆಮಿರ್ ಖಾನ್ ನಟಿಸಿದ ಸಿನಿಮಾ ಇದು.

ಗ್ಯಾಪ್ ಬಳಿಕ

Pic credit - instagram

‘ಸಿತಾರೆ ಜಮೀನ್ ಪರ್’ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ತು ಉತ್ತಮ ವಿಮರ್ಶೆ.

ಉತ್ತಮ ವಿಮರ್ಶೆ

Pic credit - instagram

ಈ ಸಿನಿಮಾದ ಬಾಕ್ಸ್ ಆಫೀಸ್​ ಗಳಿಕೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.

ಬಾಕ್ಸ್ ಆಫೀಸ್​

Pic credit - instagram

ಇದು ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾದ ಹಿಂದಿ ರಿಮೇಕ್.

ರಿಮೇಕ್ ಸಿನಿಮಾ

Pic credit - instagram

ಆಮಿರ್ ಖಾನ್ ಅವರು ಬಾಸ್ಕೆಟ್ ಬಾಲ್ ಕೋಚ್ ಪಾತ್ರದಲ್ಲಿ ನಟಿಸಿದ್ದಾರೆ.

ಕೋಚ್ ಪಾತ್ರದಲ್ಲಿ

Pic credit - instagram

ಆಮಿರ್ ಖಾನ್ ಅವರಿಗೆ ಜೋಡಿ ಆಗಿರುವ ನಟಿ ಜೆನಿಲಿಯಾ ದೇಶಮುಖ್.

ಜೆನಿಲಿಯಾ ಜೋಡಿ

Pic credit - instagram

ಮೊದಲ ವೀಕೆಂಡ್​ನಲ್ಲಿ ‘ಸಿತಾರೆ ಜಮೀನ್ ಪರ್’ ಗಳಿಕೆ ದಿಢೀರ್ ಹೆಚ್ಚಾಗಿದೆ.

ಬಂಪರ್ ವೀಕೆಂಡ್

Pic credit - instagram