14 March 2025
Pic credit - instagram
Author: Madankumar
ನಟ ಆಮಿರ್ ಖಾನ್ ಅವರಿಗೆ ಮತ್ತೆ ಲವ್ ಆಗಿರುವುದು ಖಚಿತ.
Pic credit - instagram
ಈ ವಿಷಯವನ್ನು ಸ್ವತಃ ಆಮಿರ್ ಖಾನ್ ಅವರೇ ಒಪ್ಪಿಕೊಂಡಿದ್ದಾರೆ.
Pic credit - instagram
ಬೆಂಗಳೂರು ಮೂಲದ ಮಹಿಳೆ ಜೊತೆ ಆಮಿರ್ ಖಾನ್ಗೆ ಆಗಿದೆ ಲವ್.
Pic credit - instagram
ಆಮಿರ್ ಖಾನ್ ಜೊತೆ ರಿಲೇಷನ್ಶಿಪ್ನಲ್ಲಿ ಇರುವ ಮಹಿಳೆ ಹೆಸರು ಗೌರಿ.
Pic credit - instagram
ಆಮಿರ್ ಖಾನ್ ಅವರಿಗೆ ಈಗ 60 ವರ್ಷ ಆಗಿದ್ದು, ಪ್ರೀತಿ ಉಂಟಾಗಿದೆ.
Pic credit - instagram
ಇಂದು (ಮಾ.14) ಆಮಿರ್ ಖಾನ್ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
Pic credit - instagram
ಹೊಸ ಪ್ರೇಯಸಿ ಸಿಕ್ಕಿದ್ದಕ್ಕೆ ಆಮಿರ್ ಖಾನ್ ಅವರಿಗೆ ಖುಷಿ ಆಗಿದೆ.
Pic credit - instagram