Author: Madankumar

26 July 2026

Pic credit - instagram/akshaykumar

ವಿದ್ಯಾರ್ಥಿಗಳ ಪರ ನಿಲ್ಲದೇ ಟ್ರೋಲ್ ಆದ ಅಕ್ಷಯ್ ಕುಮಾರ್.

ಸಿನಿಮಾಗಳಲ್ಲಿ ದೇಶಪ್ರೇಮದ ಸಂದೇಶ ನೀಡುವ ಸ್ಟಾರ್ ನಟ.

ಸಿನಿಮಾದಲ್ಲಿ..

Pic credit - instagram/akshaykumar

ನಿಜ ಜೀವನದಲ್ಲಿ ಮೌನ ವಹಿಸಿದ್ದಕ್ಕೆ ಈಗ ಟ್ರೋಲ್ ಆಗಿದ್ದಾರೆ.

ಆದರೆ..

Pic credit - instagram/akshaykumar

ತಿಂಗಳುಗಟ್ಟಲೆ ಪ್ರತಿಭಟನೆ ನಡೆದರೂ ಅಕ್ಷಯ್ ಮಾತನಾಡಿಲ್ಲ.

ಸಂಪೂರ್ಣ ಮೌನ

Pic credit - instagram/akshaykumar

ಅಕ್ಷಯ್ ಅವರ ಹಳೇ ಪೋಸ್ಟ್​ಗಳಿಗೆ ನೆಗೆಟಿವ್ ಕಮೆಂಟ್ ಬರುತ್ತಿವೆ.

ನೆಗೆಟಿವ್ ಕಮೆಂಟ್

Pic credit - instagram/akshaykumar

‘ಸತ್ಯದ ಪರ ನಿಲ್ಲಲು ನಿಮಗೆ ಧೈರ್ಯವಿಲ್ಲ’ ಎಂದಿರುವ ನೆಟ್ಟಿಗರು.

ಧೈರ್ಯ ಇಲ್ಲ

Pic credit - instagram/akshaykumar

‘ಇನ್ಮೇಲೆ ನಿಮ್ಮನ್ನು ಫಾಲೋ ಮಾಡಲ್ಲ’ ಎಂದ ವಿದ್ಯಾರ್ಥಿಗಳು.

ಫಾಲೋ ಮಾಡಲ್ಲ

Pic credit - instagram/akshaykumar

‘ನಿಮ್ಮ ಸಿನಿಮಾ ನೋಡಲ್ಲ’ ಎಂದು ಜನರು ಶಪಥ ಮಾಡಿದ್ದಾರೆ.

ಸಿನಿಮಾ ನೋಡಲ್ಲ

Pic credit - instagram/akshaykumar

ಪ್ರತಿಭಟನೆಗೆ ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಬೆಂಬಲ ನೀಡಿದ್ದಾರೆ.

ಪತ್ನಿಯ ಬೆಂಬಲ

Pic credit - instagram/akshaykumar