89ನೇ ವಯಸ್ಸಿಗೆ ನಿಧನರಾದ ಬಾಲಿವುಡ್ ನಟ ಧರ್ಮೇಂದ್ರ.

24 November 2025

Pic credit - instagram

Author: Madankumar

ಅನಾರೋಗ್ಯದಿಂದ ನಟ ಧರ್ಮೇಂದ್ರ ಅವರು ಇಹಲೋಕ ತ್ಯಜಿಸಿದ್ದಾರೆ.

ಅನಾರೋಗ್ಯ

Pic credit - instagram

ಕೆಲವು ದಿನಗಳಿಂದ ಧರ್ಮೇಂದ್ರ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು.

ಕೆಲವು ದಿನಗಳಿಂದ

Pic credit - instagram

ಧರ್ಮೇಂದ್ರ ಗುಣಮುಖರಾಗಲಿ ಎಂಬ ಫ್ಯಾನ್ಸ್ ಪ್ರಾರ್ಥನೆ ಫಲಿಸಲಿಲ್ಲ.

ಫಲಿಸದ ಪ್ರಾರ್ಥನೆ

Pic credit - instagram

ನವೆಂಬರ್ 24ರಂದು ಧರ್ಮೇಂದ್ರ ಅವರು ಕೊನೆಯುಸಿರು ಎಳೆದರು.

ನವೆಂಬರ್ 24

Pic credit - instagram

ಅನೇಕ ಸೆಲೆಬ್ರಿಟಿಗಳು ನಟ ಧರ್ಮೇಂದ್ರಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಶ್ರದ್ಧಾಂಜಲಿ

Pic credit - instagram

ಅಂತಿಮ ದರ್ಶನ ಪಡೆಯಲು ಬಾಲಿವುಡ್ ಸೆಲೆಬ್ರಿಟಿಗಳು ಆಗಮಿಸಿದ್ದಾರೆ.

ಅಂತಿಮ ದರ್ಶನ

Pic credit - instagram

ಡಿ.9ರಂದು 90ನೇ ಜನ್ಮದಿನ ಆಚರಿಸಲು ಧರ್ಮೇಂದ್ರ ಕುಟುಂಬ ಸಜ್ಜಾಗಿತ್ತು.

ಡಿ.9ರಂದು ಜನ್ಮದಿನ

Pic credit - instagram

90ನೇ ಜನ್ಮದಿನಕ್ಕೆ 14 ದಿನ ಬಾಕಿ ಇರುವಾಗಲೇ ಧರ್ಮೇಂದ್ರ ನಿಧನರಾದರು.

ತೀವ್ರ ನೋವು

Pic credit - instagram