Author: Madankumar

11 September 2026

ದಿನದಿಂದ ದಿನಕ್ಕೆ ಯಂಗ್ ಆಗುತ್ತಿರುವ ರಮೇಶ್ ಅರವಿಂದ್.

Pic credit - instagram/ramesh.aravind.official

ರಮೇಶ್ ಅರವಿಂದ್ ಅವರ ಹೊಸ ಫೋಟೋಗಳು ಇಲ್ಲಿವೆ.

ಹೊಸ ಫೋಟೋ

Pic credit - instagram/ramesh.aravind.official

ಈಗಲೂ ಹದಿಹರೆಯದ ಯುವಕನ ರೀತಿ ಕಾಣುವ ರಮೇಶ್.

ಯುವಕನ ಲುಕ್

Pic credit - instagram/ramesh.aravind.official

ನಿಮಗೆ ವಯಸ್ಸೇ ಆಗಲ್ವಾ ಅಂತ ಕೇಳ್ತಿದ್ದಾರೆ ಅಭಿಮಾನಿಗಳು.

ವಯಸ್ಸೇ ಆಗಲ್ವಾ?

Pic credit - instagram/ramesh.aravind.official

ರಮೇಶ್​ ಅವರಿಗೆ 62 ವರ್ಷ ಆಗಿದೆ ಎಂದರೆ ನಂಬೋಕೆ ಆಗಲ್ಲ.

62 ವರ್ಷ ಆಗಿದೆ!

Pic credit - instagram/ramesh.aravind.official

ಕನ್ನಡ ಚಿತ್ರರಂಗದಲ್ಲಿ ರಮೇಶ್ ಅವರಿಗೆ ಸಖತ್ ಬೇಡಿಕೆ ಇದೆ.

ಬೇಡಿಕೆ ಇದೆ

Pic credit - instagram/ramesh.aravind.official

ನಟನೆ ಜತೆ ನಿರೂಪಣೆಯಲ್ಲೂ ರಮೇಶ್ ಬೇಡಿಕೆ ಹೊಂದಿದ್ದಾರೆ.

ನಿರೂಪಕ ಕೂಡ

Pic credit - instagram/ramesh.aravind.official

ಸಾಲು ಸಾಲು ಸಿನಿಮಾಗಳಲ್ಲಿ ರಮೇಶ್ ಅವರು ನಟಿಸುತ್ತಿದ್ದಾರೆ.

ಸಿನಿಮಾಗಳು