ಆಲ್ಟೋ ಕಾರು ಖರೀದಿಸಲು ಸಹ ಆಗುತ್ತಿಲ್ಲ: ನಟಿಯರ ಕಷ್ಟ ತೆರೆದಿಟ್ಟ ನಟಿ

ಆಲ್ಟೋ ಕಾರು ಖರೀದಿಸಲು ಸಹ ಆಗುತ್ತಿಲ್ಲ: ನಟಿಯರ ಕಷ್ಟ ತೆರೆದಿಟ್ಟ ನಟಿ

03 Apr 2025

By  Manjunatha

TV9 Kannada Logo For Webstory First Slide
ಆಲ್ಟೋ ಕಾರು ಖರೀದಿಸಲು ಸಹ ಆಗುತ್ತಿಲ್ಲ: ನಟಿಯರ ಕಷ್ಟ ತೆರೆದಿಟ್ಟ ನಟಿ

ಟಿವಿ ನಟ-ನಟಿಯರು ಸ್ಟಾರ್​ಗಳಂತೆ ಮೆರೆದ ಸಮಯವೊಂದಿತ್ತು. ಟಿವಿ ಸ್ಟಾರ್​ಗಳು ಸಿನಿಮಾ ಸ್ಟಾರ್​ಗಳನ್ನು ಮೀರಿಸಿದ್ದರು.

     ಟಿವಿ ನಟ-ನಟಿಯರು

ಆಲ್ಟೋ ಕಾರು ಖರೀದಿಸಲು ಸಹ ಆಗುತ್ತಿಲ್ಲ: ನಟಿಯರ ಕಷ್ಟ ತೆರೆದಿಟ್ಟ ನಟಿ

ರಾಮಾಯಣ, ಮಹಾಭಾರತ ಸೇರಿದಂತೆ ಹಲವು ಧಾರಾವಾಹಿಗಳು ಬಚ್ಚನ್ ಸಿನಿಮಾಗಳಿಗಿಂತಲೂ ಜನಪ್ರಿಯತೆ ಗಳಿಸಿದ್ದವು.

ರಾಮಾಯಣ, ಮಹಾಭಾರತ

ಆಲ್ಟೋ ಕಾರು ಖರೀದಿಸಲು ಸಹ ಆಗುತ್ತಿಲ್ಲ: ನಟಿಯರ ಕಷ್ಟ ತೆರೆದಿಟ್ಟ ನಟಿ

ಟಿವಿ ನಟ-ನಟಿಯರು, ಸಿನಿಮಾ ನಟರಂತೆ ಐಶಾರಾಮಿ ಜೀವನ ನಡೆಸುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲವಂತೆ.

       ಐಶಾರಾಮಿ ಜೀವನ

ಸುಮಾರು 20 ವರ್ಷಗಳ ಕಾಲ ಟಿವಿ, ಸಿನಿಮಾಗಳಲ್ಲಿ ಕೆಲಸ ಮಾಡಿರುವ ನಟಿ ಆಶಿತಾ ಧವನ್ ಈ ವಿಷಯ ಹೇಳಿಕೊಂಡಿದ್ದಾರೆ.

       ನಟಿ ಆಶಿತಾ ಧವನ್

ಒಂದು ಸಮಯ ಇತ್ತು ಏಕ್ತಾ ಕಪೂರ್ ಅವರು ಟಿವಿ ನಟರನ್ನು ಅದ್ಭುತವಾಗಿ ನೋಡಿಕೊಳ್ಳುತ್ತಿದ್ದರು, ಈಗ ಹಾಗಿಲ್ಲ.

ನಿರ್ಮಾಪಕಿ ಏಕ್ತಾ ಕಪೂರ್

ನಟ-ನಟಿಯರಿಗೆ ಕಾರು, ಮನೆ, ಫಾರ್ಮ್ ಹೌಸ್​ಗಳನ್ನು ಕೊಡಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ.

     ನೋಡಿಕೊಳ್ಳುತ್ತಿದ್ದರು

ಈಗಿನ ನಟ-ನಟಿಯರಿಗೆ ಎಷ್ಟು ಕೆಲಸ ಮಾಡಿದರೂ ಒಂದು ಆಲ್ಟೋ ಕಾರು ಖರೀದಿಸುವಷ್ಟು ಹಣ ಸಹ ಉಳಿಯುತ್ತಿಲ್ಲ ಎಂದಿದ್ದಾರೆ.

        ಈಗ ಹಣವೇ ಇಲ್ಲ

ಆದರೆ ಈಗ ಒಂದು ಪಾಸಿಟಿವ್ ಬದಲಾವಣೆ ಬಂದಿದೆ. ಈಗ ಸರಿಯಾಗಿ ಶೆಡ್ಯೂಲ್​ನಲ್ಲಿ ಕೆಲಸ ಆಗುತ್ತದೆ. ನಮಗೆ ರಜೆ ಸಹ ಸಿಗುತ್ತದೆ ಎಂದಿದ್ದಾರೆ.

   ಪಾಸಿಟಿವ್ ಬದಲಾವಣೆ 

ಮೊದಲೆಲ್ಲ ಶೆಡ್ಯೂಲ್ ಇರಲಿಲ್ಲವಂತೆ ಯಾವುದೇ ಬ್ರೇಕ್ ಇಲ್ಲದೆ ಮನೆಗೆ ಸಹ ಹೋಗದೆ ಶೂಟಿಂಗ್ ಮಾಡುತ್ತಿದ್ದರಂತೆ ನಟರು

    ಯಾವುದೇ ಬ್ರೇಕ್ ಇಲ್ಲ