ಸ್ನೇಹಿತೆಯ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್.

05 June 2025

Pic credit - instagram

Author: Madankumar

ಆಲಿಯಾ ಭಟ್ ಸ್ನೇಹಿತೆ ತಾನ್ಯಾ ಸಾಹಾ ಗುಪ್ತಾ ಮದುವೆ ಫೋಟೋಗಳು.

ತಾನ್ಯಾ ಗುಪ್ತಾ

Pic credit - instagram

ಗೆಳತಿಯರ ಜೊತೆ ಸೇರಿ ಆಲಿಯಾ ಭಟ್ ಅವರು ಎಂಜಾಯ್ ಮಾಡಿದ್ದಾರೆ.

ಗೆಳತಿಯರು

Pic credit - instagram

ಸಿನಿಮಾ ಕೆಲಸಕ್ಕೆ ಬಿಡುವು ನೀಡಿ ಮದುವೆಯಲ್ಲಿ ಭಾಗಿಯಾದ ಸುಂದರಿ.

ಕೆಲಸಕ್ಕೆ ಬಿಡುವು

Pic credit - instagram

ತುಂಬ ಅದ್ದೂರಿಯಾಗಿ ಅಲಿಯಾ ಭಟ್ ಸ್ನೇಹಿತೆಯ ಮದುವೆ ನೆರವೇರಿದೆ.

ಬಹಳ ಅದ್ದೂರಿ

Pic credit - instagram

ಆಲಿಯಾ ಭಟ್ ಅವರು ಆಕರ್ಷಕವಾದ ಡ್ರೆಸ್​ ಧರಿಸಿ ಸಖತ್ ಮಿಂಚಿದ್ದಾರೆ.

ಆಕರ್ಷಕ ಡ್ರೆಸ್​

Pic credit - instagram

ಶಾಲಾ ದಿನಗಳಿಂದಲೂ ಆಲಿಯಾ ಭಟ್ ಮತ್ತು ತಾನ್ಯಾ ನಡುವೆ ಸ್ನೇಹವಿದೆ.

ಬಾಲ್ಯದ ಗೆಳತಿ

Pic credit - instagram

ನಮ್ಮ ಸ್ನೇಹ ಎಂದೆಂದಿಗೂ ಹೀಗೆಯೇ ಇರಲಿದೆ ಎಂದಿದ್ದಾರೆ ಆಲಿಯಾ ಭಟ್.

ಎಂದೆಂದಿಗೂ

Pic credit - instagram

ಗೆಳತಿಯ ಮದುವೆಯಲ್ಲಿ ಆಲಿಯಾ ಭಟ್ ಅವರ ಸಡಗರ ಈ ರೀತಿ ಇತ್ತು.

ಭಾರಿ ಸಡಗರ

Pic credit - instagram