Author: Madankumar

23 July 2026

Pic credit - instagram/aliaabhatt

ವಿದ್ಯಾರ್ಥಿಗಳ ಪ್ರತಿಭಟನೆಗೆ ನಟಿ ಆಲಿಯಾ ಭಟ್ ಬೆಂಬಲ.

ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆ

ದೇಶಾದ್ಯಂತ ಪ್ರತಿಭಟನೆ

Pic credit - instagram/aliaabhatt

ಸಿಜೆಪಿ ಪ್ರತಿಭಟನೆ ಬಗ್ಗೆ ಆಲಿಯಾ ಭಟ್ ಮೌನ ಮುರಿದಿದ್ದಾರೆ.

ಮೌನ ಮುರಿದ ನಟಿ

Pic credit - instagram/aliaabhatt

‘ಕಳೆದ ಕೆಲವು ದಿನಗಳು ನನ್ನ ಹೃದಯವನ್ನು ಚೂರುಚೂರು ಆಗಿದೆ.’

ಹೃದಯ ಚೂರು

Pic credit - instagram/aliaabhatt

‘ಪಟ್ಟು ಸಡಲಿಸದೇ ನಿಂತ ಪ್ರತಿ ವಿದ್ಯಾರ್ಥಿಯ ಹಿಂದೆ ಒಂದು ಕನಸಿದೆ.’

ವಿದ್ಯಾರ್ಥಿಗಳ ಕನಸು

Pic credit - instagram/aliaabhatt

‘ಬರೀ ಪ್ರತಿಭಟನೆ ಅಲ್ಲ, ಅಪಾರ ತ್ಯಾಗಗಳ ಸುದೀರ್ಘ ಪ್ರಯಾಣವಿದೆ.’

ಬರೀ ಪ್ರತಿಭಟನೆ ಅಲ್ಲ

Pic credit - instagram/aliaabhatt

‘ಮುಂದಿನ ಪೀಳಿಗೆಗೆ ಅತ್ಯುತ್ತಮವಾದ ಹಾದಿಯನ್ನು ನಿರ್ಮಿಸುತ್ತಿದ್ದಾರೆ.’

ಮುಂದಿನ ಪೀಳಿಗೆಗಾಗಿ

Pic credit - instagram/aliaabhatt

‘ಅವರ ಧೈರ್ಯಕ್ಕೆ ನನ್ನ ಶಿರಸಾಷ್ಟಾಂಗ ನಮನಗಳು’ ಎಂದ ಆಲಿಯಾ.

ಧೈರ್ಯಕ್ಕೆ ಫಿದಾ

Pic credit - instagram/aliaabhatt

ನಟಿ ಆಲಿಯಾ ಭಟ್ ಅವರ ಮಾತಿನಿಂದ ಪ್ರತಿಭಟನೆಗೆ ಬಲ ಬಂದಿದೆ.

ಬಲ ಬಂದಿದೆ

Pic credit - instagram/aliaabhatt