ಇಳಕಲ್ ಸೀರೆ ಧರಿಸಿ ದಸರಾ ಹಬ್ಬ ಆಚರಿಸಿದ ನಟಿ ಅಮೂಲ್ಯ.

01 October 2025

Pic credit - instagram

Author: Madankumar

ಎಲ್ಲ ಅಭಿಮಾನಿಗಳಿಗೆ ಅಮೂಲ್ಯ ಅವರು ಶುಭ ಕೋರಿದ್ದಾರೆ.

ಶುಭಾಶಯಗಳು

Pic credit - instagram

ನಮ್ಮ ನಾಡಿನ ಹೆಮ್ಮೆ ಇಳಕಲ್ ಸೀರೆ ಎಂದು ಅಮೂಲ್ಯ ಹೇಳಿದ್ದಾರೆ.

ನಾಡಿನ ಹೆಮ್ಮೆ

Pic credit - instagram

ಸೀರೆ ಕೊಡಿಸಿದ್ದು ನಮ್ಮ ಯಜಮಾನರು ಜಗದೀಶ್ ಎಂದ ಅಮೂಲ್ಯ.

ಪತಿ ಕೊಡಿಸಿದ್ದು

Pic credit - instagram

ಅಮೂಲ್ಯ ಹಂಚಿಕೊಂಡ ಈ ಫೋಟೋಗಳು ಬಹಳ ಸುಂದರವಾಗಿವೆ.

ಫೋಟೋಗಳು

Pic credit - instagram

ಅಮೂಲ್ಯ ಧರಿಸಿದ ಆಭರಣಗಳು ಕೂಡ ಎಲ್ಲರ ಗಮನ ಸೆಳೆಯುತ್ತಿವೆ.

ಆಭರಣಗಳು

Pic credit - instagram

ಹಳ್ಳಿ ಹುಡುಗಿಯ ಗೆಟಪ್​​ ಧರಿಸಿ ಬಗೆಬಗೆಯ ಪೋಸ್ ನೀಡಿದ ಸುಂದರಿ.

ಹಳ್ಳಿ ಗೆಟಪ್

Pic credit - instagram

ಅಮೂಲ್ಯ ಅವರು ಪೀಕಬೂ ಸಿನಿಮಾದಿಂದ ಕಮ್​ವ್ಯಾಕ್ ಮಾಡ್ತಿದ್ದಾರೆ.

ಕಮ್​ಬ್ಯಾಕ್

Pic credit - instagram

ಮತ್ತೆ ಅಮೂಲ್ಯ ಸಿನಿಮಾ ಒಪ್ಪಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ.

ಅದೇ ಖುಷಿ

Pic credit - instagram