ಗ್ಲಾಮರ್ ಅವತಾರ ತಾಳಿದ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ.

14 September 2025

Pic credit - instagram

Author: Madankumar

ಅನನ್ಯಾ ಪಾಂಡೆ ಮಾಲ್ಡೀವ್ಸ್​ ಪ್ರವಾಸದಲ್ಲಿ ಎಂಜಾಯ್ ಮಾಡಿದ್ದಾರೆ.

ಮಾಲ್ಡೀವ್ಸ್

Pic credit - instagram

ಅನನ್ಯಾ ಪಾಂಡೆ ಅವರ ಫಿಟ್ನೆಸ್ ಕಂಡು ಜನರು ಮೆಚ್ಚಿಕೊಂಡಿದ್ದಾರೆ.

ಫಿಟ್ನೆಸ್

Pic credit - instagram

ಬಿಡುವಿನ ಸಮಯದಲ್ಲಿ ಹಾಯಾಗಿ ಕಾಲ ಕಳೆದಿರುವ ಬಿ-ಟೌನ್ ನಟಿ.

ಬಿಡುವಿನ ಟೈಮ್

Pic credit - instagram

ಕ್ಯಾಮೆರಾ ಎದುರು ಬಗೆಬಗೆಯಲ್ಲಿ ಅನನ್ಯಾ ಪಾಂಡೆ ಪೋಸ್ ನೀಡಿದ್ದಾರೆ.

ಬಗೆಬಗೆಯಲ್ಲಿ

Pic credit - instagram

ಮಾಡೆಲ್ ಆಗಿ ಅನನ್ಯಾ ಪಾಂಡೆ ಅವರಿಗೆ ಬಹಳ ಬೇಡಿಕೆ ಸೃಷ್ಟಿಯಾಗಿದೆ.

ಮಾಡೆಲ್

Pic credit - instagram

ಅನನ್ಯಾ ಪಾಂಡೆ ಅವರು ನೆಪೋಟಿಸಂ ಫಲಾನುಭವಿ ಎಂಬ ಟೀಕೆ ಇದೆ.

ನೆಪೋ ಕಿಡ್

Pic credit - instagram

ಚಿತ್ರರಂಗದಲ್ಲಿ ಅನನ್ಯಾ ಪಾಂಡೆಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ.

ಅವಕಾಶಗಳು

Pic credit - instagram

ಅನನ್ಯಾ ಅವರನ್ನು ಟ್ರೋಲ್ ಮಾಡುವ ಜನರು ಕೂಡ ಇದ್ದಾರೆ.

ಟ್ರೋಲ್ ಇದೆ

Pic credit - instagram