Author: Madankumar

26 August 2026

ಬ್ರೇಕಪ್ ಚಿಂತೆ ಬಿಟ್ಟು ಹಬ್ಬ ಆಚರಿಸಿದ ನಟಿ ಅನುಪಮಾ.

Pic credit - instagram/anupamaparameswaran96

ಅನುಪಮಾ ಪರಮೇಶ್ವರನ್ ಅವರಿಗೆ ಓಣಂ ಹಬ್ಬದ ಸಂಭ್ರಮ.

ಖ್ಯಾತ ನಟಿ

Pic credit - instagram/anupamaparameswaran96

ಹಬ್ಬದ ಖುಷಿಯಲ್ಲಿ ಸೀರೆ ಧರಿಸಿ ಪೋಸ್ ನೀಡಿದ ಅನುಪಮಾ.

ಸೀರೆ ಧರಿಸಿ

Pic credit - instagram/anupamaparameswaran96

ನೀವು ಗೊಂಬೆಯಂತೆ ಕಾಣುತ್ತೀರಿ ಎಂದಿರುವ ನಟಿಯ ಫ್ಯಾನ್ಸ್.

ಗೊಂಬೆಯಂತೆ..

Pic credit - instagram/anupamaparameswaran96

ಓಣಂ ಹಬ್ಬದ ದಿನ ವಿಶೇಷವಾದ ಊಟ ಸವಿದ ಅನುಪಮಾ.

ಹಬ್ಬದ ಊಟ

Pic credit - instagram/anupamaparameswaran96

ಬ್ರೇಕಪ್ ನೋವಿನ ನಡುವೆ ಅನುಪಮಾ ಹಬ್ಬ ಆಚರಿಸಿದ್ದಾರೆ.

ನೋವಿನ ನಡುವೆ

Pic credit - instagram/anupamaparameswaran96

ಹಬ್ಬದ ದಿನ ಖುಷಿ ಖುಷಿಯಿಂದ ಕಾಣಿಸಿಕೊಂಡ ಖ್ಯಾತ ನಟಿ.

ಫೋಟೋಗಳು

Pic credit - instagram/anupamaparameswaran96

ಲವ್​ನಲ್ಲಿ ಇದ್ದಾಗ ಅನುಪಮಾ ಅವರಿಗೆ ಸಿಕ್ಕಾಪಟ್ಟೆ ಬೇಸರ ಇತ್ತು.

ಬೇಸರ ಇತ್ತು

Pic credit - instagram/anupamaparameswaran96

ತಮ್ಮ ನೋವಿನ ಬಗ್ಗೆ ಅನುಪಮಾ ಬಹಿರಂಗವಾಗಿ ಹೇಳಿದ್ದರು.

ಬಹಿರಂಗವಾಗಿ..