Author: Madankumar

20 July 2026

Pic credit - instagram

ಪ್ರಕೃತಿ ಸೌಂದರ್ಯದ ನಡುವೆ ಮೈಮರೆತ ನಟಿ ಅನುಪಮಾ.

ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್.

ಅನುಪಮಾ ಪರಮೇಶ್ವರನ್

Pic credit - instagram

ಅನುಪಮಾ ಹಂಚಿಕೊಂಡಿರುವ ಹೊಸ ಫೋಟೋಗಳು ಇಲ್ಲಿವೆ.

ಹೊಸ ಫೋಟೋ

Pic credit - instagram

ಹಚ್ಚ ಹಸಿರು ಪರಿಸರದಲ್ಲಿ ಅನುಪಮಾ ಪೋಸ್ ನೀಡಿದ್ದಾರೆ.

ಹಸಿರು ಪರಿಸರ

Pic credit - instagram

ಅನುಪಮಾ ಅವರು ಸಖತ್ ಖುಷಿಯಾಗಿ ಕಾಲ ಕಳೆದ ಕ್ಷಣ ಇದು.

ತುಂಬಾ ಖುಷಿ

Pic credit - instagram

ಅಭಿಮಾನಿಗಳಿಗೆ ಅನುಪಮಾ ಅವರ ಫೋಟೋಗಳು ಇಷ್ಟ ಆಗಿವೆ.

ಇಷ್ಟ ಆಗಿದೆ

Pic credit - instagram

‘ನೀವೇ ನಮ್ಮ ಪಾಲಿನ ಕ್ವೀನ್’ ಅಂತ ಕಮೆಂಟ್ ಮಾಡಿದ ಜನ.

ನೀವೇ ಕ್ವೀನ್

Pic credit - instagram

‘ಯಾವಾಗಲೂ ಹೀಗೆ ಖುಷಿಯಾಗಿರಿ’ ಎಂದು ಫ್ಯಾನ್ಸ್ ಹಾರೈಕೆ.

ಖುಷಿಯಾಗಿರಿ..

Pic credit - instagram

ಸೌತ್ ಸಿನಿರಂಗದಲ್ಲಿ ಅನುಪಮಾ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಬೇಡಿಕೆಯ ನಟಿ

Pic credit - instagram