Author: Madankumar

03 August 2026

Pic credit - instagram/ashika_rangnath

ಸಿನಿಮಾ ಕೆಲಸದ ನಡುವೆ ಲೈಫ್ ಎಂಜಾಯ್ ಮಾಡಿದ ನಟಿ ಆಶಿಕಾ.

ಆಶಿಕಾ ರಂಗನಾಥ್ ಅವರು ಹಂಚಿಕೊಂಡ ಹೊಸ ಫೋಟೋಗಳು ಇವು.

ಆಶಿಕಾ ರಂಗನಾಥ್

Pic credit - instagram/ashika_rangnath

ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಆಶಿಕಾ ಸಖತ್ ಕೂಲ್ ಆಗಿದ್ದಾರೆ.

ಕೂಲ್ ಆಗಿದ್ದಾರೆ

Pic credit - instagram/ashika_rangnath

ಕಾಮನ ಬಿಲ್ಲಿನ ಎದುರು ನಿಂತು ನಗು ಬೀರಿದ ಜನಪ್ರಿಯ ನಟಿ ಆಶಿಕಾ.

ಕಾಮನ ಬಿಲ್ಲು

Pic credit - instagram/ashika_rangnath

ಮನರಂಜನೆಯಾಗಿ ಸಿನಿಮಾ ವೀಕ್ಷಿಸಿ ಖುಷಿಪಟ್ಟ ಆಶಿಕಾ ರಂಗನಾಥ್.

ಸಿನಿಮಾ ವೀಕ್ಷಣೆ

Pic credit - instagram/ashika_rangnath

ವರ್ಕೌಟ್ ಮಾಡುವಾಗ ಜಿಮ್​ನಲ್ಲಿ ಆಶಿಕಾ ಅವರ ಸಂತಸದ ಪೋಸ್ ಇದು.

ಜಿಮ್ ಪೋಸ್

Pic credit - instagram/ashika_rangnath

ಅತಿಥಿಯಾಗಿ ಹಲವು ಕಾರ್ಯಕ್ರಮಗಳಿಗೆ ತೆರಳುವ ಖ್ಯಾತ ಹೀರೋಯಿನ್.

ಕಾರ್ಯಕ್ರಮಗಳು

Pic credit - instagram/ashika_rangnath

ತಮ್ಮ ಇಷ್ಟದ ಪ್ರವಾಸಿ ತಾಣಗಳಿಗೆ ಆಶಿಕಾ ರಂಗನಾಥ್ ಭೇಟಿ ನೀಡಿದ್ದಾರೆ.

ಪ್ರವಾಸದ ಕ್ಷಣ

Pic credit - instagram/ashika_rangnath

ಸೋಶಿಯಲ್ ಮೀಡಿಯಾದಲ್ಲಿ ಆಶಿಕಾ ಆ್ಯಕ್ಟೀವ್ ಆಗಿ ಪೋಸ್ಟ್ ಮಾಡ್ತಾರೆ.

ಬಹಳ ಆ್ಯಕ್ಟೀವ್

Pic credit - instagram/ashika_rangnath