Author: Madankumar

08 September 2026

‘ಸರ್ದಾರ್ 2’ ಇವೆಂಟ್​ಗಾಗಿ ಆಶಿಕಾ ರೆಡಿಯಾಗಿದ್ದು ಹೀಗೆ..

Pic credit - instagram/ashika_rangnath

ನಟಿ ಆಶಿಕಾ ರಂಗನಾಥ್ ಅವರಿಗೆ ಅವಕಾಶಗಳು ಹೆಚ್ಚಾಗಿವೆ.

ಆಶಿಕಾ ರಂಗನಾಥ್

Pic credit - instagram/ashika_rangnath

ಚಂದನವನದ ಬಳಿಕ ಪರಭಾಷೆಯಲ್ಲೂ ಅವರಿಗೆ ಅವಕಾಶ ಇದೆ.

ಪರಭಾಷೆಯಲ್ಲಿ

Pic credit - instagram/ashika_rangnath

ಆಶಿಕಾ ರಂಗನಾಥ್ ಅವರು ನಟಿಸಿರುವ ಹೊಸ ಚಿತ್ರ ‘ಸರ್ದಾರ್ 2’.

ಹೊಸ ಸಿನಿಮಾ

Pic credit - instagram/ashika_rangnath

ಸೆ.10ಕ್ಕೆ ಆಶಿಕಾ ಅವರ ‘ಸರ್ದಾರ್ 2’ ಸಿನಿಮಾ ರಿಲೀಸ್ ಆಗಲಿದೆ.

ಬಿಡುಗಡೆಗೆ ಸಿದ್ಧ

Pic credit - instagram/ashika_rangnath

ಆ ಸಿನಿಮಾದ ಪ್ರಚಾರದಲ್ಲಿ ಆಶಿಕಾ ಅವರು ಬ್ಯುಸಿ ಆಗಿದ್ದಾರೆ.

ಪ್ರಚಾರದಲ್ಲಿ..

Pic credit - instagram/ashika_rangnath

ಆಶಿಕಾ ಅವರು ಹಂಚಿಕೊಂಡ ಹೊಸ ಫೋಟೋಗಳು ಇಲ್ಲಿವೆ.

ಫೋಟೋಗಳು

Pic credit - instagram/ashika_rangnath

ಸಿಂಪಲ್ ಸೀರೆ ಧರಿಸಿ ಕಂಗೊಳಿಸಿದ್ದಾರೆ ಆಶಿಕಾ ರಂಗನಾಥ್.

ಸೀರೆಯಲ್ಲಿ..

Pic credit - instagram/ashika_rangnath

‘ಸರ್ದಾರ್ 2’ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ನಿರೀಕ್ಷೆ ಇದೆ

Pic credit - instagram/ashika_rangnath