06 April 2025
Pic credit - instagram
Author: Madankumar
ನಟಿ ಆಶಿಕಾ ಅವರ ಚಂದದ ಫೋಟೋಗಳು ಇಲ್ಲಿವೆ ನೋಡಿ.
Pic credit - instagram
ಆಶಿಕಾ ಅವರು ಅಭಿಮಾನಿಗಳಿಗಾಗಿ ಫೋಟೋ ಶೇರ್ ಮಾಡ್ತಾರೆ.
Pic credit - instagram
ಆಶಿಕಾ ರಂಗನಾಥ್ ಅವರ ಫಾರಿನ್ ಟ್ರಿಪ್ ಫೋಟೋಗಳು ಇವು.
Pic credit - instagram
ಪ್ರಾಗ್ ಪ್ರವಾಸದಲ್ಲಿ ಎಂಜಾಯ್ ಮಾಡಿದ ಆಶಿಕಾ ರಂಗನಾಥ್.
Pic credit - instagram
ಸಿನಿಮಾದ ಕೆಲಸಗಳಲ್ಲಿ ಆಶಿಕಾ ರಂಗನಾಥ್ ಬ್ಯುಸಿ ಆಗಿದ್ದಾರೆ.
Pic credit - instagram
ಕೆಲಸಗಳ ನಡುವೆ ಬಿಡುವು ಪಡೆದು ವಿದೇಶ ಸುತ್ತುವ ಸುಂದರಿ.
Pic credit - instagram
ಕನ್ನಡದ ಜೊತೆ ಪರಭಾಷೆಯಲ್ಲಿ ಕೂಡ ಆಶಿಕಾಗೆ ಬೇಡಿಕೆ ಇದೆ.
Pic credit - instagram
ಹಲವು ಸಿನಿಮಾದ ಆಫರ್ಗಳು ಆಶಿಕಾ ಅವರ ಕೈಯಲ್ಲಿ ಇವೆ.
Pic credit - instagram
ಆಶಿಕಾ ಎಲ್ಲೇ ಇದ್ದರೂ ಫಿಟ್ನೆಸ್ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ.
Pic credit - instagram