13 November 2025
Pic credit - instagram
Author: Madankumar
ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿದ್ದಾರೆ ಚೈತ್ರಾ ಜೆ. ಆಚಾರ್.
Pic credit - instagram
ಚೈತ್ರಾ ಜೆ. ಆಚಾರ್ ಅಭಿನಯಿಸಿರುವ ಹೊಸ ಸಿನಿಮಾ ‘ಮಾರ್ನಮಿ’.
Pic credit - instagram
ಅದ್ದೂರಿಯಾಗಿ ‘ಮಾರ್ನಮಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಯ್ತು.
Pic credit - instagram
ಕಿಚ್ಚ ಸುದೀಪ್ ಅವರು ‘ಮಾರ್ನಮಿ’ ಟ್ರೇಲರ್ ಬಿಡುಗಡೆ ಮಾಡಿದರು.
Pic credit - instagram
ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ನೀಡಿದ್ದಾರೆ.
Pic credit - instagram
‘ಮಾರ್ನಮಿ’ ಸಿನಿಮಾದಲ್ಲಿ ಚೈತ್ರಾ ಹಾಗೂ ರಿತ್ವಿಕ್ ಜೋಡಿ ಆಗಿದ್ದಾರೆ.
Pic credit - instagram
ಕರಾವಳಿ ಭಾಗದ ಕಥೆಯನ್ನು ಮಾರ್ನಮಿ ಸಿನಿಮಾದಲ್ಲಿ ಹೇಳಲಾಗುತ್ತಿದೆ.
Pic credit - instagram
ನವೆಂಬರ್ 21ರಂದು ‘ಮಾರ್ನಮಿ’ ಸಿನಿಮಾ ಬಿಡುಗಡೆ ಆಗಲಿದೆ.
Pic credit - instagram