Author: Madankumar
30 June 2026
Pic credit - instagram/kajalaggarwalofficial
‘ದಿ ಇಂಡಿಯಾ ಸ್ಟೋರಿ’ ಸಿನಿಮಾದಲ್ಲಿ ಕಾಜಲ್ ಅಭಿನಯಿಸಿದ್ದಾರೆ.
Pic credit - instagram/kajalaggarwalofficial
ಆಹಾರ ಕಲಬೆರಕೆ ಕುರಿತು ಈ ಸಿನಿಮಾದ ಕಥಾಹಂದರ ಇದೆ.
Pic credit - instagram/kajalaggarwalofficial
ವೈರಲ್ ಆಗಿರುವ ಟೀಸರ್ ಮೂಲಕ ಚಿತ್ರದ ಬಗ್ಗೆ ಕೌತುಕ ಮೂಡಿದೆ.
Pic credit - instagram/kajalaggarwalofficial
ಕಥಾವಸ್ತು ಬಗ್ಗೆ ಕೆಲವರು ತಕರಾರು ತೆಗೆದಿದ್ದರಿಂದ ವಿವಾದ ಆಗಿದೆ.
Pic credit - instagram/kajalaggarwalofficial
ಕಾಜಲ್ ಅಗರ್ವಾಲ್ ಅವರು ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ.
Pic credit - instagram/kajalaggarwalofficial
ಜುಲೈ 24ರಂದು ‘ದಿ ಇಂಡಿಯಾ ಸ್ಟೋರಿ’ ಚಿತ್ರ ರಿಲೀಸ್ ಆಗಲಿದೆ.
Pic credit - instagram/kajalaggarwalofficial
ಕಾಜಲ್ ಅಗರ್ವಾಲ್ ಅವರಿಗೆ ಈಗಲೂ ಹಲವು ಅವಕಾಶಗಳು ಇವೆ.
Pic credit - instagram/kajalaggarwalofficial
ಮದುವೆ ನಂತರವೂ ಕಾಜಲ್ ಅಗರ್ವಾಲ್ ಅವರಿಗೆ ಬೇಡಿಕೆ ಹೆಚ್ಚಿದೆ.