ಯಶ್ ವ್ಯಕ್ತಿತ್ವ, ಶ್ರಮವನ್ನು ಗುಣಗಾನ ಮಾಡಿದ ನಟಿ ಕಾಜಲ್ ಅಗರ್ವಾಲ್

04 July 2026

By  Manjunatha

ಕಾಜಲ್ ಅಗರ್ವಾಲ್ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಕೆಲ ದಶಕಗಳಿಂದಲೂ ಅವರು ಚಿತ್ರರಂಗದಲ್ಲಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ಕಾಜಲ್ ಅಗರ್ವಾಲ್ ಅವರು ಇದೀಗ ನಟ ಯಶ್ ಅವರನ್ನು ಕೊಂಡಾಡಿದ್ದಾರೆ. ಅವರೊಟ್ಟಿಗೆ ನಟಿಸಿದ್ದು ಅದೃಷ್ಟ ಎಂದಿದ್ದಾರೆ.

      ನಟಿಸಿದ್ದು ಅದೃಷ್ಟ

ಯಶ್ ಅವರೊಟ್ಟಿಗೆ ಕಾಜಲ್ ಅಗರ್ವಾಲ್ ಅವರು ‘ರಾಮಾಯಣ’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದಾರೆ.

  ‘ರಾಮಾಯಣ’ ಸಿನಿಮಾ

‘ಯಶ್ ಅವರ ಕೆಲಸವನ್ನು ಮೆಚ್ಚುತ್ತಾ ಬಂದಿರುವವಳು ನಾನು, ಅವರು ನಿಜಮಕ್ಕೂ ಅದ್ಭುತವಾದ ನಟ’ ಎಂದಿದ್ದಾರೆ ಕಾಜಲ್.

      ಅದ್ಭುತವಾದ ನಟ

‘ಅವರು ಸಿನಿಮಾಕ್ಕೆ ಹಾಕುವ ಶ್ರಮ, ಅವರ ವೃತ್ತಿ ಪರತೆ ಅದ್ಭುತವಾದುದು’ ಎಂದು ನಟಿ ಕೊಂಡಾಡಿದ್ದಾರೆ.

     ವೃತ್ತಿ ಪರತೆ ಅದ್ಭುತ

ಯಶ್ ಅವರು ಬಹಳ ಒಳ್ಳೆಯ ವ್ಯಕ್ತಿ, ಜೊತೆಗೆ ಮಹಾನ್ ಪ್ರತಿಭಾವಂತ ಅವರೊಟ್ಟಿಗೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ ಎಂದಿದ್ದಾರೆ ಕಾಜಲ್.

     ಬಹಳ ಒಳ್ಳೆಯ ವ್ಯಕ್ತಿ

‘ರಾಮಾಯಣ’ ಸಿನಿಮಾನಲ್ಲಿ ಯಶ್ ರಾವಣನಾಗಿದ್ದರೆ ಕಾಜಲ್, ರಾವಣನ ಪತ್ನಿ ಮಂಡೋದರಿ.

        ರಾವಣನ ಪತ್ನಿ

ಯಶ್ ಅವರ ‘ರಾಮಾಯಣ’ ಸಿನಿಮಾವು ಇದೇ ವರ್ಷ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.

     ನವೆಂಬರ್ ತಿಂಗಳಲ್ಲಿ