ಚಿತ್ರರಂಗದಲ್ಲಿ ಮಹಿಳೆಯರಿಗೆ ಅನ್ಯಾಯ, ದನಿ ಎತ್ತಿದ ಕೃತಿ ಸನೋನ್

02 SEP 2025

By  Manjunatha

ಕೃತಿ ಸನೋನ್ ಜನಪ್ರಿಯ ಬಾಲಿವುಡ್ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದಾರೆ.

ಜನಪ್ರಿಯ ಬಾಲಿವುಡ್ ನಟಿ

ಕೃತಿ ಸನೋನ್ ಬಾಲಿವುಡ್​ ಸಿನಿಮಾ ಮಾತ್ರವೇ ಅಲ್ಲದೆ ಎರಡು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  ತೆಲುಗು ಸಿನಿಮಾಗಳಲ್ಲೂ

ಇತ್ತೀಚೆಗೆ ನಟಿ ಕೃತಿ ಸನೋನ್ ಚಿತ್ರರಂಗದಲ್ಲಿರುವ ಲಿಂಗ ತಾರತಮ್ಯಗಳ ವಿರುದ್ಧ ಗಟ್ಟಿ ದನಿ ಎತ್ತುತ್ತಿದ್ದಾರೆ.

ಲಿಂಗ ತಾರತಮ್ಯದ ವಿರುದ್ಧ್

ನಟರಿಗೆ ಸಿಗುವ ಸಂಬಳ, ಸೌಲಭ್ಯಗಳು ಸಿನಿಮಾದ ಸ್ಟಾರ್ ನಟಿಯರಿಗೆ ಸಿಗುವುದಿಲ್ಲ ಎಂದಿದ್ದಾರೆ ಕೃತಿ ಸನೋನ್.

   ನಟಿಯರಿಗೆ ಸಿಗುವುದಿಲ್ಲ

ನಟರಿಗೆ ಸಿಗುವ ಸೌಲಭ್ಯಗಳು ಸಹ ನಟಿಯರಿಗೆ ಸಿಗುವುದಿಲ್ಲವಂತೆ, ಕಾರು, ವಸತಿಯಲ್ಲೂ ಭಿನ್ನತೆ ಇರುತ್ತೆ ಎಂದಿದ್ದಾರೆ.

   ನಟರಿಗೆ ಸಿಗುವ ಸೌಲಭ್ಯ

ನಟರಿಗೆ ಐಶಾರಾಮಿ ಕಾರು, ದೊಡ್ಡ ವ್ಯಾನಿಟಿ ವ್ಯಾನ್​ಗಳನ್ನು ನೀಡಲಾಗುತ್ತದೆ. ನಟಿಯರಿಗೆ ಹಾಗಿಲ್ಲ ಎಂದಿದ್ದಾರೆ.

    ಐಶಾರಾಮಿ ಕಾರುಗಳು

ಅಸಿಸ್ಟೆಂಟ್​ಗಳು ಸಹ ನಟಿಯರನ್ನು ಮೊದಲು ಶಾಟ್​ಗೆ ಕರೆದು ಕಾಯಿಸಿ ನಂತರ ನಟರನ್ನು ಕರೆಯುತ್ತಾರಂತೆ.

      ಸಹಾಯಕರೂ ಸಹ

ಎಲ್ಲ ವಿಧಾನದಲ್ಲೂ ಸಹ ಚಿತ್ರರಂಗದಲ್ಲಿ ಲಿಂತ ಅಸಮಾನತೆ ಎಂಬುದು ಇದೆ ಎಂದಿದ್ದಾರೆ ಕೃತಿ ಸನೋನ್.

   ಲಿಂತ ಅಸಮಾನತೆ ಇದೆ