02 June 2025
Pic credit - instagram
Author: Madankumar
ಮಲೈಕಾ ಅರೋರಾ ಅವರು ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ.
Pic credit - instagram
ನಟಿ ಮಲೈಕಾ ಅರೋರಾ ಅವರಿಗೆ ಈಗ 51 ವರ್ಷ ವಯಸ್ಸು ಆಗಿದೆ.
Pic credit - instagram
ಮಲೈಕಾ ಅರೋರಾ ಅವರಿಗೆ 51 ವರ್ಷ ಅಂತ ಅನಿಸುವುದೇ ಇಲ್ಲ.
Pic credit - instagram
ಆಗಾಗ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುವ ಮಲೈಕಾ.
Pic credit - instagram
ಸದ್ಯಕ್ಕಂತೂ ಮಲೈಕಾ ಅರೋರಾ ಅವರು ಸಿಂಗಲ್ ಆಗಿದ್ದಾರೆ.
Pic credit - instagram
ಈ ಮೊದಲು ಅರ್ಜುನ್ ಕಪೂರ್ ಜತೆ ಮಲೈಕಾ ವಾಸಿಸುತ್ತಿದ್ದರು.
Pic credit - instagram
ಫಿಟ್ನೆಸ್ ಬಗ್ಗೆ ಮಲೈಕಾ ಅರೋರಾ ಅವರಿಗೆ ಸಖತ್ ಕಾಳಜಿ ಇದೆ.
Pic credit - instagram
51ರ ಪ್ರಾಯದಲ್ಲೂ ಹದಿಹರೆಯದ ಯುವತಿಯಂತೆ ಕಾಣುವ ನಟಿ.
Pic credit - instagram