ಬಿಗ್ ಬಾಸ್ ಮನೆಗೆ ಕಾಲಿಟ್ಟ ಕಿರುತೆರೆ ನಟಿ ಮಂಜು ಭಾಷಿಣಿ.

28 September 2025

Pic credit - instagram

Author: Madankumar

ಧಾರಾವಾಹಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ ನಟಿ.

ಅನುಭವಿ ನಟಿ

Pic credit - instagram

ವೀಕ್ಷಕರ ವಲಯದಲ್ಲಿ ಮಂಜು ಭಾಷಿಣಿಗೆ ತುಂಬ ಜನಪ್ರಿಯೆ ಇದೆ.

ಜನಪ್ರಿಯತೆ ಇದೆ

Pic credit - instagram

‘ಮಾಯಾಮೃಗ’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದಿದ್ದರು.

ಮಾಯಾಮೃಗ

Pic credit - instagram

ಜನಪ್ರಿಯ ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲೂ ಮಿಂಚಿದ್ದ ಕಲಾವಿದೆ.

‘ಸಿಲ್ಲಿ ಲಲ್ಲಿ’

Pic credit - instagram

‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​​ನಲ್ಲೂ ಅಭಿನಯಿಸಿರುವ ಮಂಜು.

ಪುಟ್ಟಕ್ಕನ ಮಕ್ಕಳು

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಸ್ಪರ್ಧಿ ಆಗಿರುವ ಮಂಜು.

12ನೇ ಸೀಸನ್

Pic credit - instagram

2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಮಂಜು ಅವರು ಎಂಟ್ರಿ ನೀಡಿದ್ದಾರೆ.

ದೊಡ್ಮನೆ ಪ್ರವೇಶ

Pic credit - instagram

ಸೆ.28ರ ಸಂಜೆ 6 ಗಂಟೆಗೆ ‘ಬಿಬಿಕೆ 12’ ಗ್ರ್ಯಾಂಡ್ ಓಪನಿಂಗ್ ಆಗಲಿದೆ.

ಗ್ರ್ಯಾಂಡ್ ಓಪನಿಂಗ್

Pic credit - instagram