Author: Madankumar
09 June 2026
Pic credit - instagram/imouniroy
ಖ್ಯಾತ ನಟಿ ಮೌನಿ ರಾಯ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ.
Pic credit - instagram/imouniroy
ಪತಿ ಸೂರಜ್ ನಂಬಿಯಾರ್ ಅವರಿಗೆ ವಿಚ್ಛೇದನ ನೀಡಿದ್ದು ಖಚಿತ ಆಗಿದೆ.
Pic credit - instagram/imouniroy
ಸಿನಿಮಾ, ಮಾಡೆಲಿಂಗ್ ಕೆಲಸಗಳಲ್ಲಿ ಮೌನಿ ರಾಯ್ ಬ್ಯುಸಿ ಆಗಿದ್ದಾರೆ.
Pic credit - instagram/imouniroy
ತಮ್ಮ ಹೊಸ ಸಿನಿಮಾದ ಪ್ರಚಾರಕ್ಕೆ ಮೌನಿ ರಾಯ್ ಸಮಯ ನೀಡಿದ್ದಾರೆ.
Pic credit - instagram/imouniroy
ಹೊಸ ಹೊಸ ಫೋಟೋಶೂಟ್‌ಗಳ ಮೂಲಕ ಮೌನಿ ಗಮನ ಸೆಳೆಯುತ್ತಾರೆ.
Pic credit - instagram/imouniroy
ಸೋಷಿಯಲ್ ಮೀಡಿಯಾದಲ್ಲಿ ಮೌನಿ ರಾಯ್ ಅವರು ಆ್ಯಕ್ಟೀವ್ ಆಗಿರುತ್ತಾರೆ.
Pic credit - instagram/imouniroy
ಮೌನಿ ರಾಯ್ ಅವರ ಖಾಸಗಿ ಜೀವನದ ಬಗ್ಗೆ ಇತ್ತೀಚೆಗೆ ಹೆಚ್ಚು ಸುದ್ದಿ ಆಯ್ತು.
Pic credit - instagram/imouniroy
ಮೌನಿ ರಾಯ್ ಅವರು ನಟಿ ದಿಶಾ ಪಟಾನಿ ಜತೆಗೆ ಹೆಚ್ಚು ಆಪ್ತವಾಗಿದ್ದಾರೆ.
Pic credit - instagram/imouniroy